ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಲವ್ ಬರ್ಡ್ಸ್ ಗಳಾಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ.
2/ 8
ಸ್ಯಾಂಡಲ್‍ವುಡ್ ನ ರಿಯಲ್ ಲವ್ ಬರ್ಡ್ಸ್ ಗಿಚ್ಚಿ ಗಿಲಿಗಿಲಿ ಸೀಸನ್ 2 ಕಾರ್ಯಕ್ರಮಕ್ಕೆ ಬಂದಿದ್ದಾರೆ. ಪ್ರೇಮಿಗಳ ದಿನದ ವಿಶೇಷ ಹಾಗೂ ಲವ್ ಬರ್ಡ್ಸ್ ಪ್ರಮೋಶನ್ ಗಾಗಿ ಬಂದಿದ್ದಾರೆ.
3/ 8
ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದ ಸ್ಪರ್ಧಿಗಳು ಮಾಡಿದ ಸ್ಕಿಟ್ ನೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಬಿದ್ದು ಬಿದ್ದು ನಕ್ಕಿದ್ದಾರೆ.
4/ 8
ಅದರಲ್ಲೂ ನಿವೇದಿತಾ ಗೌಡ ಅಂಗೈನಲ್ಲಿ ಡೈಲಾಗ್ ಕಾಪಿ ಮಾಡಿಕೊಂಡು ಬಂದಿದ್ದನ್ನು ನೋಡಿ ನಕ್ಕಿದ್ದಾರೆ. ಶೋವನ್ನು ಎಂಜಾಯ್ ಮಾಡಿದ್ದಾರೆ.
5/ 8
ಲವ್ ಬರ್ಡ್ಸ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಟ್ರೇಲರ್ ಜನರಿಗೆ ಇಷ್ಟ ಆಗಿದೆ. ಪ್ರೀತಿಸಿ ಮದುವೆಯಾದವರು ಮೊದಲು ಹೇಗಿರುತ್ತಾರೆ. ದಿನ ಕಳೆದಂತೆ ಹೇಗೆ ಆಡ್ತಾರೆ ಎಂದು ತೋರಿಸಿ ಕೊಡಲಾಗಿದೆ.
6/ 8
ಲವ್ ಬರ್ಡ್ಸ್ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಫೆಬ್ರವರಿ-17 ರಂದು ಲವ್ ಬರ್ಡ್ಸ್ ಚಿತ್ರ ರಿಲೀಸ್ ಆಗಲಿದೆ. ಸಿನಿ ಪ್ರೇಮಿಗಳು ಚಿತ್ರ ನೋಡಲು ಕಾಯ್ತಾ ಇದ್ದಾರೆ.
7/ 8
ಡೈರೆಕ್ಟರ್ ಪಿ.ಸಿ.ಶೇಖರ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ಲವ್ ಮಾಕ್ಟೇಲ್ ಮೂಲಕ ಜನರ ಮನಸ್ಸು ಕದ್ದ ಜೋಡಿ, ಲವ್ ಬರ್ಡ್ಸ್ ಆಗಿ ಇಷ್ಟ ಆಗ್ತಾರಾ ನೋಡಬೇಕು.
8/ 8
ಸಮಯ ಬಿಡುವ ಮಾಡಿಕೊಂಡು ನಟಿ ಮಿಲನಾ ನಾಗರಾಜ್, ನಟ ಕೃಷ್ಣ ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಕ್ಕೆ ಬಂದಿದ್ದರು. ಶೋನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.
First published:
18
Gicchi Gili Gili: ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್!