Actor Diganth: ಸ್ಯಾಂಡಲ್‌ವುಡ್‌ ಕ್ಯೂಟ್ ಕಪಲ್ ಐಂದ್ರಿತಾ-ದಿಗಂತ್! ಅಪರೂಪದ ಫೋಟೋಗಳು ಇಲ್ಲಿವೆ ನೋಡಿ

ಸ್ಯಾಂಡಲ್​ವುಡ್​​ನಲ್ಲಿ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್​ನಲ್ಲಿಯೂ ಕ್ಯೂಟ್ ಜೋಡಿ ಎನ್ನಿಸಿಕೊಂಡಿದ್ದಾರೆ. ದಿಗಂತ್ ಮತ್ತು ಐಂದ್ರಿತಾ ರೇ, ಚಿತ್ರರಂಗದಲ್ಲಿ ಅನೇಕ ನಾಯಕ-ನಟಿಯರು ಮದುವೆಯಾಗಿದ್ದಾರೆ. ಆದ್ರೆ ದಿಗಂತ್ ಹಾಗೂ ಐಂದ್ರಿತಾ ಸ್ನೇಹ, ಪ್ರೀತಿಯ ಕಥೆಯೇ ತುಂಬಾ ಕುತೂಹಲಕರವಾಗಿದೆ.

First published: