Shanvi Srivastava: 29ನೇ ವಸಂತಕ್ಕೆ ಕಾಲಿಟ್ಟ ಮಾಸ್ಟರ್​ ಪೀಸ್​ ಬೆಡಗಿ: ಗ್ಯಾಂಗ್​​ಸ್ಟಾರ್​​​ ಆಗಿ ಬರ್ತಾರೆ ಶಾನ್ವಿ!

ಕನ್ನಡದಲ್ಲಿ ಮುದ್ದಾಗಿ ಮಾತನಾಡುವ ನಟಿ ಶಾನ್ವಿ ಮೂಲತಃ  ಉತ್ತರ ಪ್ರದ್ರೇಶದವರು. ಟಾಲಿವುಡ್​ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಈಗ ಕನ್ನಡ ಹುಡುಗಿಯೇ ಆಗಿ ಹೋಗಿದ್ದಾರೆ. ಈ ಮುದ್ದು ಮುಖದ ಮಾಸ್ಟರ್​ ಪೀಸ್​ ಬೆಡಗಿಗೆ ಇಂದು ಜನ್ಮದಿನ.

First published: