Jogi Prem: ಪತ್ನಿ ರಕ್ಷಿತಾರನ್ನು ಜೋಗಿ ಪ್ರೇಮ್ ಹೀಗೆ ಕರೆಯುತ್ತಾರಂತೆ!

ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಇಂಡಸ್ಟ್ರೀಗೆ ಕಾಲಿಟ್ಟು 21 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ಜೋಗಿ ಪ್ರೇಮ್ ಇದೀಗ ಮನದುಂಬಿ ಶುಭಾಷಯವನ್ನ ತಿಳಿಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Jogi Prem: ಪತ್ನಿ ರಕ್ಷಿತಾರನ್ನು ಜೋಗಿ ಪ್ರೇಮ್ ಹೀಗೆ ಕರೆಯುತ್ತಾರಂತೆ!

    ಸ್ಯಾಂಡಲ್‌ವುಡ್‌ ಡೈರೆಕ್ಟರ್ ಜೋಗಿ ಪ್ರೇಮ್ ತಮ್ಮ ಪತ್ನಿ ರಕ್ಷಿತಾ ಪ್ರೇಮ್ ಅವರನ್ನ ಏನ್ ಅಂತಾ ಕರೀತಾರೆ. ಹೌದು, ಈ ಒಂದು ಕುತೂಹಲದ ಪ್ರಶ್ನೆಗೆ ಈಗ ಕುತೂಹಲದ ಆನ್ಸರ್ ಬಂದಿದೆ. ಹೀಗೆ ಜೋಗಿ ಪ್ರೇಮ್ ಅವರು ತಮ್ಮ ಪತ್ನಿಯನ್ನ ಬಾಸ್ ಅಂತ ಕರೆಯುತ್ತಾರೆ.

    MORE
    GALLERIES

  • 27

    Jogi Prem: ಪತ್ನಿ ರಕ್ಷಿತಾರನ್ನು ಜೋಗಿ ಪ್ರೇಮ್ ಹೀಗೆ ಕರೆಯುತ್ತಾರಂತೆ!

    ಜೋಗಿ ಪ್ರೇಮ್ ಅವರು ಪತ್ನಿ ರಕ್ಷಿತಾ ಅವರಿಗೆ ಬಾಸ್ ಅಂತ ಪ್ರೀತಿಯಿಂದಲೇ ಕರೆಯುತ್ತಾರೆ. ಈ ಪ್ರೀತಿಯಿಂದಲೇ ರಕ್ಷಿತಾ ಪ್ರೇಮ್ ಅವರಿಗೆ ಡೈರೆಕ್ಟರ್ ಪ್ರೇಮ್ Congratulations ಅಂತಲೂ ಹೇಳಿದ್ದಾರೆ. ಇದಕ್ಕೆ ಏನ್ ಕಾರಣ ಅನ್ನೋದು ಅಷ್ಟೇ ಇಂಟ್ರಸ್ಟಿಂಗ್ ಆಗಿದೆ ನೋಡಿ.

    MORE
    GALLERIES

  • 37

    Jogi Prem: ಪತ್ನಿ ರಕ್ಷಿತಾರನ್ನು ಜೋಗಿ ಪ್ರೇಮ್ ಹೀಗೆ ಕರೆಯುತ್ತಾರಂತೆ!

    ಸ್ಯಾಂಡಲ್‌ವುಡ್ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಇಂಡಸ್ಟ್ರೀಗೆ ಕಾಲಿಟ್ಟು 21 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಡೈರೆಕ್ಟರ್ ಜೋಗಿ ಪ್ರೇಮ್ ಇದೀಗ ಮನದುಂಬಿ ಶುಭಾಷಯವನ್ನ ತಿಳಿಸಿದ್ದಾರೆ.

    MORE
    GALLERIES

  • 47

    Jogi Prem: ಪತ್ನಿ ರಕ್ಷಿತಾರನ್ನು ಜೋಗಿ ಪ್ರೇಮ್ ಹೀಗೆ ಕರೆಯುತ್ತಾರಂತೆ!

    ಕ್ರೇಜಿ ಕ್ವೀನ್ ರಕ್ಷಿತಾ ಅಭಿನಯದ ಅಪ್ಪು ಸಿನಿಮಾ ಬಂದು 21 ವರ್ಷ ಪೂರ್ಣಗೊಂಡಿದೆ. ಏಪ್ರಿಲ್-26, 2002 ರಂದು ರಿಲೀಸ್ ಆಗಿತ್ತು. ಅಲ್ಲಿಗೆ ಈ ಚಿತ್ರ ಬಂದು ಏಪ್ರಿಲ್-26 ಕ್ಕೆ 21 ವರ್ಷ ಆಗುತ್ತದೆ. ಹಾಗಾಗಿಯೇ ಜೋಗಿ ಪ್ರೇಮ್ ಪತ್ನಿಗೆ ಶುಭಾಷಯ ತಿಳಿಸಿದ್ದಾರೆ.

    MORE
    GALLERIES

  • 57

    Jogi Prem: ಪತ್ನಿ ರಕ್ಷಿತಾರನ್ನು ಜೋಗಿ ಪ್ರೇಮ್ ಹೀಗೆ ಕರೆಯುತ್ತಾರಂತೆ!

    ರಕ್ಷಿತಾ ಪ್ರೇಮ್ ಕನ್ನಡಕ್ಕೆ ಅಪ್ಪು ಮೂಲಕ ಬಂದು ಯಶಸ್ವಿ ಚಿತ್ರಗಳನ್ನ ಕೊಟ್ಟಿದ್ದಾರೆ. ಮುಂದೆ ಕ್ರೇಜಿ ಕ್ವೀನ್ ಆಗಿ ಎಲ್ಲರ ಹೃದಯವನ್ನ ಗೆದ್ದಿದ್ದಾರೆ. ಈಗಲೂ ಎಲ್ಲರ ಮನದಲ್ಲಿರೋ ರಕ್ಷಿತಾ ಪ್ರೇಮ್, ಇದೀಗ ಯಶಸ್ವಿ 21 ವರ್ಷ ಪೂರ್ಣಗೊಳಿಸಿದ್ದಾರೆ.

    MORE
    GALLERIES

  • 67

    Jogi Prem: ಪತ್ನಿ ರಕ್ಷಿತಾರನ್ನು ಜೋಗಿ ಪ್ರೇಮ್ ಹೀಗೆ ಕರೆಯುತ್ತಾರಂತೆ!

    ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ವಿಶೇಷ ಅಭಿನಯ ಮತ್ತು ಸ್ಪೆಷಲ್ ಗ್ಲಾಮರ್‌ನಿಂದಲೇ ಎಲ್ಲರ ಮನದಲ್ಲಿರೋ ರಕ್ಷಿತಾ ಪ್ರೇಮ್ ಅವರಿಗೆ ಎಲ್ಲರೂ ತಮ್ಮದೇ ರೀತಿಯ ಶುಭಾಷಯ ತಿಳಿಸಿದ್ದಾರೆ.

    MORE
    GALLERIES

  • 77

    Jogi Prem: ಪತ್ನಿ ರಕ್ಷಿತಾರನ್ನು ಜೋಗಿ ಪ್ರೇಮ್ ಹೀಗೆ ಕರೆಯುತ್ತಾರಂತೆ!

    ಕ್ರೇಜಿ ಕ್ವೀನ್ ರಕ್ಷಿತಾ ಅವರಿಗೆ ಪತಿ ಡೈರೆಕ್ಟರ್ ಪ್ರೇಮ್ ಸ್ಪೆಷಲ್ ಆಗಿಯೇ ಶುಭಾಷಯ ತಿಳಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಶೇರ್ ಮಾಡಿ, ಒಂದಷ್ಟು ಇಂಗ್ಲೀಷ್ ಸಾಲುಗಳನ್ನ ಬರೆದು ಮನಸಾರೆ ಪತ್ನಿಗೆ ಜೋಗಿ ಪ್ರೇಮ್ ಶುಭಾಷಯ ಹೇಳಿದ್ದಾರೆ.

    MORE
    GALLERIES