Krishna-Milana Reception: ಕೃಷ್ಣ-ಮಿಲನಾ ಆರತಕ್ಷತೆಯಲ್ಲಿ ತಾರೆಯರ ಸಮಾಗಮ: ನವಜೋಡಿಗೆ ಆಶೀರ್ವದಿಸಿದ ಶಿವರಾಜ್ಕುಮಾರ್ Krishna-Milana Wedding: ಪ್ರೇಮಿಗಳ ದಿನದಂದು ನವದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್ವುಡ್ ಸೆಲೆಬ್ರಿಟಿ ಜೋಡಿ ಕೃಷ್ಣ ಹಾಗೂ ಮಿಲನಾ ಅವರ ಆರತಕ್ಷತೆ ನಿನ್ನೆ ಸಂಜೆ ಸಾದಹಳ್ಳಿಯ ರೆಸಾರ್ಟ್ನಲ್ಲೇ ನಡೆದಿದೆ. ಮದುವೆ ಹಾಗೂ ಆರತಕ್ಷತೆಗೆ ಕಿರುತೆರೆ ಹಾಗೂ ಸಿನಿಮಾ ನಟ-ನಟಿಯರು ಬಂದು ನವಜೋಡಿಗೆ ಶುಭ ಕೋರಿದ್ದಾರೆ. (ಚಿತ್ರಗಳು ಕೃಪೆ: ಇನ್ಸ್ಟಾಗ್ರಾಂ ಖಾತೆ)
1 / 18
ಕೃಷ್ಣ-ಮಿಲನಾ ನಾಗರಾಜ್ ಅವರ ಆರತಕ್ಷತೆ ನಿನ್ನೆ ಸಂಜೆ ಸಾದಹಳ್ಳಿಯ ರೆಸಾರ್ಟ್ನಲ್ಲಿ ಅದ್ದೂರಿಯಾಗಿ ನಡೆಯಿತು.
2 / 18
ಈಜುಕೊಳದ ಮುಂಭಾಗದಲ್ಲೇ ಆರತಕ್ಷತೆಯ ವೇದಿಕೆ ನಿರ್ಮಿಸಲಾಗಿತ್ತು.
3 / 18
ಆರತಕ್ಷತೆಯ ವೇದಿಕೆಗೆ ಈ ಜೋಡಿ ಸಖತ್ ಸ್ಟೈಲಿಶ್ ಆಗಿ ಓಪನ್ ಕಾರಿನಲ್ಲಿ ಎಂಟ್ರಿ ಕೊಟ್ಟಿದ್ದು ವಿಶೇಷವಾಗಿತ್ತು.
4 / 18
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಆರತಕ್ಷತೆಗೆ ಬಂದು ಕೃಷ್ಣ ಹಾಗೂ ಮಿಲನಾ ಅವರಿಗೆ ಆಶೀರ್ವದಿಸಿದರು.
5 / 18
ಈ ಜೋಡಿಯ ಮದುವೆಗೆ ನಟಿ ಆಶಿಕಾ ರಂಗನಾಥ್ ಸಹ ಬಂದಿದ್ದರು.
6 / 18
ನಟಿ ಅನುಪಮಾ ಗೌಡ ಸಹ ಮುದ್ದಾದ ಜೋಡಿಯ ಆರತಕ್ಷತೆಯಲ್ಲಿ ಕಾಣಿಸಿಕೊಂಡಿದ್ದು ಹೀಗೆ.
7 / 18
ಕೃಷ್ಣ ಹಾಗೂ ಮಿಲನಾ ನಾಗರಾಜ್ ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಯಾಂಡಲ್ವುಡ್ ನಟಿಯರಾದ ಅದ್ವಿತಿ ಶೆಟ್ಟಿ ಹಾಗೂ ಅವರ ಸಹೋದರಿ.
8 / 18
ಆರತಕ್ಷೆತೆಯಲ್ಲಿ ಕೃಷ್ಣ ಹಾಗೂ ಮಿಲನಾ ನಾಗರಾಜ್
9 / 18
ಕೃಷ್ಣ ಹಾಗೂ ಮಿಲನಾ ನಾಗರಾಜ್ ಆರತಕ್ಷತೆಯಲ್ಲಿ ಕಿರುತೆರೆಯ ನಟ-ನಟಿಯರು,
10 / 18
ಕೃಷ್ಣ ಹಾಗೂ ಮಿಲನಾ ನಾಗರಾಜ್ ಆರತಕ್ಷತೆ ಕಾರ್ಯಕ್ರಮ
11 / 18
ಕೃಷ್ಣ ಹಾಗೂ ಮಿಲನಾ ನಾಗರಾಜ್ ಆರತಕ್ಷತೆ
12 / 18
ಮದುವೆಯ ಫೋಟೋ ತೆಗೆದ ಛಾಯಾಗ್ರಾಹಕನ ಜೊತೆ ಕೃಷ್ಣ ಹಾಗೂ ಮಿಲನಾ ನಾಗರಾಜ್
13 / 18
ಕೃಷ್ಣ ಹಾಗೂ ಮಿಲನಾ ನಾಗರಾಜ್
14 / 18
ಕೃಷ್ಣ ಹಾಗೂ ಮಿಲನಾ ನಾಗರಾಜ್
17 / 18
ಕೃಷ್ಣ ಹಾಗೂ ಮಿಲನಾ ನಾಗರಾಜ್ ಆರತಕ್ಷತೆ ಕಾರ್ಯಕ್ರಮ
18 / 18
ಕೃಷ್ಣ ಹಾಗೂ ಮಿಲನಾ ನಾಗರಾಜ್
First published: February 15, 2021, 12:43 IST