Vasishta Simha-Haripriya: ಸಿಂಹನ ತೋಳಲ್ಲಿ ಬಂಧಿಯಾದ ಹರಿಪ್ರಿಯಾ, ಖಾಸಗಿ ಕಾರ್ಯಕ್ರಮದ ಫೋಟೋಸ್ ರಿವೀಲ್
Haripriya- Vasishta Simha Engagement: ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ನಟ ವಸಿಷ್ಠ ಸಿಂಹ ಜೊತೆ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಅಂದರೆ ಡಿಸೆಂಬರ್ 2 ರಂದು ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇಬ್ಬರೂ ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಕಳೆದೈದು ದಿನಗಳ ಹಿಂದೆ ಬೆಂಗಳೂರಿನ ಹರಿಪ್ರಿಯಾ ನಿವಾಸದಲ್ಲಿಯೇ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಸಿಂಪಲ್ ಆಗಿ ನಡೆದ ನಿಶ್ಚಿತಾರ್ಥದ ಸಂಭ್ರಮದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಇಬ್ಬರೂ ಉಂಗುರ ಬದಲಾಯಿಸಿಕೊಂಡಿದ್ದಾರೆ
2/ 13
ಈ ಸಮಾರಂಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಕುಟುಂಬದವರು ಮಾತ್ರ ಹಾಜರಿದ್ದರು.
3/ 13
ನಿಶ್ಚಿತಾರ್ಥ ಸುದ್ದಿ ವೈರಲ್ ಆದ ಬಳಿಕ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಸಿಂಹದ ಪೋಟೋ ಶೇರ್ ಮಾಡಿ ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು ಎನ್ನುವ ಸಾಲನ್ನು ಶೇರ್ ಮಾಡಿದ್ದರು.
4/ 13
ಈ ಮೂಲಕ ಹರಿಪ್ರಿಯಾ ಪರೋಕ್ಷವಾಗಿ ವಸಿಷ್ಠ ಸಿಂಹ ಜೊತೆ ಎಂಗೇಜ್ ಆದ ವಿಚಾರವನ್ನು ಹೇಳಿದ್ದರು.
5/ 13
ಅಭಿಮಾನಿಗಳು ಕಾಮೆಂಟ್ ಮಾಡಿ ಇಷ್ಟು ಹಿಂಟ್ ಕೊಟ್ಟರೆ ಸಾಕು ಗೊತ್ತಾಗುತ್ತೆ. ಇಬ್ಬರಿಗೂ ಅಭಿನಂದನೆಗಳು ಎಂದು ಹೇಳಿದ್ದರು.
6/ 13
ಸದ್ಯ ಈ ಸ್ಯಾಂಡಲ್ವುಡ್ ಜೋಡಿಯ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿವೆ.
7/ 13
ಸರಳವಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಹರಿಪ್ರಿಯಾ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದರು.
8/ 13
ವಸಿಷ್ಠ ಕೂಡ ಹಳದಿ ಬಣ್ಣದ ದೋತಿ ಧರಿಸಿದ್ದರು. ಸದ್ಯ ಇಬ್ಬರ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿವೆ.
9/ 13
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿ ವಿಚಾರ ಬಹಿರಂಗವಾದ ನಂತರ ಇಬ್ಬರೂ ದುಬೈ ಪ್ರವಾಸಕ್ಕೆ ಹಾರಿದ್ದರು.
10/ 13
ಇಬ್ಬರೂ ಕೈ ಕೈ ಹಿಡಿದು ಏರ್ಪೋರ್ಟ್ ನಲ್ಲಿ ಕಾಣಿಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರೂ ಮದುವೆ ಶಾಪಿಂಗ್ ಮಾಡಲು ದುಬೈಗೆ ಹಾರಿದ್ದರು ಎನ್ನಲಾಗಿದೆ.
11/ 13
ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಹರಿಪ್ರಿಯಾ ಹಾಗೂ ವಶಿಷ್ಠ ಸಿಂಹ, ನಮ್ಮಿಬ್ಬರ ನಿಶ್ಚಿತಾರ್ಥವಾಗಿದೆ. ನಮಗೆ ಶುಭ ಕೋರಿದ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.
12/ 13
ಇದೇ ವೇಳೆ ಈ ನಿಶ್ಚಿತಾರ್ಥ ಕಾರ್ಯಕ್ರಮ ಕುಟುಂಬ ಸದಸ್ಯರ ಸಮ್ಮುಖದಲ್ಲಷ್ಟೇ ನಡೆಯಬೇಕೆಂದು ಬಯಸಿದ್ದೆವು. ಹೀಗಾಗಿ ಖಾಸಗಿ ಕಾರ್ಯಕ್ರಮ ಆಯೋಜಿಸಿದ್ದೆವು. ಇದಕ್ಕಾಗಿ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.
13/ 13
ಈಗಾಗಲೇ ಮಾತು ಕೊಟ್ಟಂತೆ ನಾವು ನಮ್ಮ ಜೀವನದ ಸಂಭ್ರಮದ ಕ್ಷಣಗಳ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ.
First published:
113