Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!

ಪ್ರೇಮಿಗಳೂರು ಪ್ಯಾರಿಸ್‌ನಲ್ಲಿ ಲವ್ ಮಾಕ್ಟೆಲ್ ಜೋಡಿಯ ಹೊಸ ಮೋಡಿ. ಐಫೆಲ್ ಟವರ್ ಮುಂದೆ ಪ್ರಣಯ ಪಕ್ಷಿಗಳ ಚಂದದ ಹಾರಾಟ ಬಲು ಜೋರು. ಇಲ್ಲಿದೆ ಒಂದಷ್ಟು ಮಾಹಿತಿ.

  • News18 Kannada
  • |
  •   | Bangalore [Bangalore], India
First published:

  • 17

    Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!

    ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ವಿಶೇಷವಾದ ಫೋಟೋ ಹಂಚಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಈ ಜೋಡಿ ವಿದೇಶಿ ಪ್ರವಾಸದಲ್ಲಿ ಇತ್ತು. ಸಖತ್ ಎಂಜಾಯ್ ಕೂಡ ಮಾಡಿತ್ತು.

    MORE
    GALLERIES

  • 27

    Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!

    ಲವ್ ಮಾಕ್ಟೆಲ್ ಸಿನಿಮಾ ತಂಡದ ಸದಸ್ಯರು ಈ ಒಂದು ಪ್ರವಾಸದಲ್ಲಿ ಸಾಥ್ ಕೊಟ್ಟಿದ್ದರು. ಇಡೀ ಲವ್ ಮಾಕ್ಟೆಲ್ ಟೀಮ್ ಇಲ್ಲಿ ಸಖತ್ ಎಂಜಾಯ್ ಮಾಡಿದೆ.

    MORE
    GALLERIES

  • 37

    Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!

    ಲವ್ ಮಾಕ್ಟೆಲ್ ಜೋಡಿ ಮಿಲನ ಮತ್ತು ಡಾರ್ಲಿಂಗ್ ಕೃಷ್ಣ ವಿಶೇಷವಾಗಿ ಇಲ್ಲಿ ಟೈಮ್ ಸ್ಪೆಂಡ್ ಮಾಡಿದ್ದಾರೆ. ಪ್ಯಾರಿಸ್‌ನ ಐಫೆಲ್ ಟವರ್‌ಗೂ ಹೋಗಿ ಬಂದಿದ್ದಾರೆ.

    MORE
    GALLERIES

  • 47

    Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!

    ಪ್ಯಾರಿಸ್ ಅನ್ನೋದು ಪ್ರೇಮಿಗಳ ಸ್ವರ್ಗ ಅಂತಲೇ ಕರೆಸಿಕೊಳ್ಳುತ್ತದೆ. ಇಲ್ಲಿಯ ಐಫೆಲ್ ಟವರ್ ಕೂಡ ಅಷ್ಟೇ ಸ್ಪೆಷಲ್ ಆಗಿದೆ.

    MORE
    GALLERIES

  • 57

    Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!

    ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಐಫೆಲ್ ಟವರ್ ಮುಂದೆ ನಿಂತು ಹತ್ತು ಹಲವು ಫೋಟೋಗಳನ್ನ ತೆಗೆದುಕೊಂಡು ಖುಷಿಪಟ್ಟಿದ್ದಾರೆ.

    MORE
    GALLERIES

  • 67

    Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!

    ಪ್ಯಾರಿಸ್ ಪ್ರವಾಸದ ತಮ್ಮ ವಿಶೇಷ ಫೋಟೋಗಳನ್ನ ಡಾರ್ಲಿಂಗ್ ಕೃಷ್ಣ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ.

    MORE
    GALLERIES

  • 77

    Darling Krishna: ಲವ್ ಮಾಕ್ಟೆಲ್ ಜೋಡಿಯ ಪ್ಯಾರಿಸ್ ಪ್ರಣಯ, ಇದು ರೀಲ್ ಅಲ್ಲ ರಿಯಲ್!

    ಮಿಲನ ನಾಗರಾಜ್ ಅವರೂ ತಮ್ಮ ಈ ಪ್ರವಾಸದ ಒಂದಷ್ಟು ವಿಶೇಷ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ಜೋಡಿಯ ಫೋಟೋಗಳದ್ದೇ ಭಾರೀ ಸುದ್ದಿ ಇದೆ.

    MORE
    GALLERIES