ಇವತ್ತು ಪ್ರೇಮಿಗಳ ದಿನ. ಎಷ್ಟೋ ಜನ ಇವತ್ತು ತಮ್ಮ ಪ್ರೀತಿ ನಿವೇದನೆ ಮಾಡಿಕೊಳ್ತಾರೆ. ಇನ್ನೂ ಕೆಲವರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ ಧನ್ಯವಾದ ಹೇಳ್ತಾರೆ.
2/ 8
ಸ್ಯಾಂಡಲ್‍ವುಡ್‍ನಲ್ಲಿ ಹಲವು ಜೋಡಿಗಳು ಸಹ ನಟರನ್ನೇ ಪ್ರೀತಿಸಿ ಮದುವೆ ಆಗಿದ್ದಾರೆ. ಆ ಪ್ರೀತಿಯಲ್ಲಿ ಯಶಸ್ಸು ಕಂಡಿದ್ದಾರೆ. ಮದುವೆ ಮೂಲಕ ತಮ್ಮ ಪ್ರೀತಿಯನ್ನು ಹೆಚ್ಚು ಮಾಡಿಕೊಂಡಿದ್ದಾರೆ.
3/ 8
ಅಂಬರೀಷ್-ಸುಮಲತಾ: ಸ್ಯಾಂಡಲ್‍ವುಡ್‍ನಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗಳಲ್ಲಿ ಅಂಬರೀಷ್-ಸುಮಲತಾ ಸಹ ಹೌದು. 90 ರ ದಶಕದಲ್ಲಿ ಸಿನಿಮಾ ಮೂಲಕ ಪರಿಚಯವಾದ ಜೋಡಿ ಪ್ರೀತಿಸಿ ಮದುವೆ ಆಗಿದ್ದರು. ಆಹುತಿ ಸಿನಿಮಾದ ಮೂಲಕ ಇಬ್ಬರ ಪರಿಚಯವಾಗಿತ್ತು.
4/ 8
ಯಶ್-ರಾಧಿಕಾ ಪಂಡಿತ್: ಈ ಜೋಡಿ ಸಿನಿಮಾ ಇಂಡಸ್ಟ್ರಿಯಲ್ಲಿ ಫೇಮಸ್ ಜೋಡಿ. ಹಲವು ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆ ಆಗಿದ್ದಾರೆ. ಸುಂದರ ಸಂಸಾರ ಸಾಗಿಸುತ್ತಿದ್ದಾರೆ. ಇತರೆ ಜೋಡಿಗಳಿಗೆ ಮಾದರಿ ಇವರು. ನಂದಗೋಕುಲ ಧಾರಾವಾಹಿ ಮೂಲಕ ಇಬ್ಬರಿಗೆ ಪರಿಚಯವಾಗಿತ್ತು.
5/ 8
ಸ್ಯಾಂಡಲ್‍ವುಡ್ ಲವ್ ಬರ್ಡ್ಸ್ ಅಂದ್ರೆ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್. ಲವ್ ಮಾಕ್ಟೇಲ್ ಮೂಲಕ ಮೋಡಿ ಮಾಡಿದ ಜೋಡಿ, ನಿಜ ಜೀವನದಲ್ಲೂ ಪ್ರೀತಿಸಿ ಮದುವೆ ಆಗಿದ್ದಾರೆ.
6/ 8
ಮನಸಾರೆ ಚಿತ್ರದ ಮೂಲಕ ಎಲ್ಲರ ಮನಸ್ಸು ಕದ್ದಿದ್ದ ಜೋಡಿ ಐಂದ್ರಿತಾ-ದಿಗಂತ್ ಸಹ ಪ್ರೀತಿಸಿ ಮದುವೆ ಆಗಿದ್ದಾರೆ. ಕ್ಯೂಟ್ ಜೋಡಿ ಲವ್ ಸ್ಟೋರಿ ಮದುವೆ ತನಕ ಬಂದಿದೆ.
7/ 8
ಸ್ಯಾಂಡಲ್‍ವುಡ್ ನಲ್ಲಿ ಪ್ರೀತಿಸಿ ಮದುವೆಯಾದ ಇನ್ನೊಂದು ಜೋಡಿ ಚಿರಂಜೀವಿ ಸರ್ಜಾ ಮತ್ತು ಮೇಘನಾ. ಆಟಗಾರ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಗೆಳೆತನದ ಮೂಲಕ ಆರಂಭವಾದ ಇವರ ಪ್ರೀತಿ ಮದುವೆವರೆಗೂ ಬಂದಿತ್ತು.
8/ 8
ಪ್ರಜ್ವಲ್ ದೇವರಾಜ್-ರಾಗಿಣಿ: ಈ ಜೋಡಿ ಸಹ ಪ್ರೀತಿಸಿ ಮದುವೆ ಆಗಿದ್ದಾರೆ. ಇವರ ಪ್ರೀತಿ ಸ್ಕೂಲ್ ಟೈಮ್‍ನಿಂದಲೇ ಶೂರುವಾಗಿತ್ತು. ಈ ಜೋಡಿಯೂ ಮದುವೆ ಆಗಿ ಹ್ಯಾಪಿ ಆಗಿದ್ದಾರೆ.
First published:
18
Sandalwood Couple: ಸ್ಯಾಂಡಲ್‍ವುಡ್ ಲವ್ ಬರ್ಡ್ಸ್! ಪ್ರೀತಿಸಿ ಮದುವೆಯಾದ ಸ್ಟಾರ್ಸ್