Darshan: ದರ್ಶನ್​ ಮನವಿಗೆ ಕೈ ಜೋಡಿಸಿದ ಸ್ಯಾಂಡಲ್​ವುಡ್​ ತಾರೆಯರು..!

ದರ್ಶನ್​ ಮಾಡಿದ ಒಂದೇ ಒಂದು ಮನವಿ ಹಣದ ಜೊತೆಗೆ ಪ್ರಾಣಿಗಳ ದತ್ತು ಪಡೆಯುವಿಕೆಗೆ ಸಿಕ್ತು ಸಿಕ್ಕಾಪಟ್ಟೆ ರೆಸ್ಪಾನ್ಸ್​. ದರ್ಶನ್​ ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್​ವುಡ್​ನ ನಟಿಮಣಿಯರೂ ಸಹ ಮೃಗಾಲಯಗಳಿಂದ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. ಅಮೂಲ್ಯಾ, ಪ್ರಿಯಾಂಕಾ ತಿಮ್ಮೇಶ್​, ಕಾವ್ಯಾ ಗೌಡ ಸೇರಿದಂತೆ ಸಾಕಷ್ಟು ಮಂದಿ ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: