Anita Bhat: ಅಡಲ್ಟ್ ಸಿನಿಮಾ​ ಹೀರೋಯಿನ್​ನಂತೆ ಕಾಣ್ತೀಯ ಎಂದವನಿಗೆ ಸ್ಯಾಂಡಲ್​ವುಡ್​ ನಟಿ ಕ್ಲಾಸ್​!

ಅನಿತಾ ಭಟ್​ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ನಲ್ಲೂ ಕೂಡ ಭಾಗವಹಿಸಿದ್ದರು. ಇದಾದ ಬಳಿಕ ಸೂಪರ್​ ಹಿಟ್ ಸಿನಿಮಾ ಟಗರು ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

First published:

  • 18

    Anita Bhat: ಅಡಲ್ಟ್ ಸಿನಿಮಾ​ ಹೀರೋಯಿನ್​ನಂತೆ ಕಾಣ್ತೀಯ ಎಂದವನಿಗೆ ಸ್ಯಾಂಡಲ್​ವುಡ್​ ನಟಿ ಕ್ಲಾಸ್​!

    ನಿನ್ನ ಪೂಜೆಗೆ ಬಂದೇ ಮಾದೇಶ್ವರ ಈ ಹಾಡನ್ನು ಯಾರದರೂ ಮರೆಯೋಕೆ ಸಾಧ್ಯನಾ. ಇದೊಂದೇ ಹಾಡು ಅಂತಲ್ಲ. ಈ ಸಿನಿಮಾದ ಎಲ್ಲ ಹಾಡುಗಳೂ ಸೂಪರ್ ಡೂಪರ್ ಹಿಟ್​ ಎಂದರೆ ತಪ್ಪಾಗಲ್ಲ.

    MORE
    GALLERIES

  • 28

    Anita Bhat: ಅಡಲ್ಟ್ ಸಿನಿಮಾ​ ಹೀರೋಯಿನ್​ನಂತೆ ಕಾಣ್ತೀಯ ಎಂದವನಿಗೆ ಸ್ಯಾಂಡಲ್​ವುಡ್​ ನಟಿ ಕ್ಲಾಸ್​!

    ಸೈಕೋ ಸಿನಿಮಾದ ಹಾಡುಗಳು ಈಗಲೂ ಜನಗಳ ಫೇವರೇಟ್ ಸಾಂಗ್ಸ್​ ಎಂದರೆ ತಪ್ಪಾಗಲ್ಲ. ಈ ಸಿನಿಮಾದಲ್ಲಿ ಮುದ್ದು ಮುಖದ ಚೆಲುವೆ ಅನಿತಾ ಭಟ್​ ನಟಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹೆಸರು ಮಾಡದಿದ್ರೂ ಜನಗಳ ಮನಸ್ಸು ಗೆದಿತ್ತು.

    MORE
    GALLERIES

  • 38

    Anita Bhat: ಅಡಲ್ಟ್ ಸಿನಿಮಾ​ ಹೀರೋಯಿನ್​ನಂತೆ ಕಾಣ್ತೀಯ ಎಂದವನಿಗೆ ಸ್ಯಾಂಡಲ್​ವುಡ್​ ನಟಿ ಕ್ಲಾಸ್​!

    ಇದಾದ ಬಳಿಕ ಅನಿತಾ ಭಟ್​ ಒಂದಿಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಅನಿತಾ ಭಟ್​ ನಟನೆಯ ಬೆಂಗಳೂರು 69 ಎಂಬ ಸಿನಿಮಾ ರಿಲೀಸ್​ ಆಗಿತ್ತು. ಅನಿತಾ ಭಟ್​ ಸೋಷಿಯಲ್​ ಮೀಡಿಯಾದಲ್ಲೂ ಆ್ಯಕ್ಟೀವ್​ ಆಗಿದ್ದಾರೆ.

    MORE
    GALLERIES

  • 48

    Anita Bhat: ಅಡಲ್ಟ್ ಸಿನಿಮಾ​ ಹೀರೋಯಿನ್​ನಂತೆ ಕಾಣ್ತೀಯ ಎಂದವನಿಗೆ ಸ್ಯಾಂಡಲ್​ವುಡ್​ ನಟಿ ಕ್ಲಾಸ್​!

    ಇದೀಗ ಈ ನಟಿಗೆ ಕೆಲವರು ಸೋಷಿಯಲ್​ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ನೀವು ನೋಡೋದಕ್ಕೆ ಪೋರ್ನ್ ನಟಿ ಥರ ಕಾಣಿಸ್ತೀರಾ ಎಂದವರ ವಿರುದ್ಧ ಅನಿತಾ ಭಟ್​ ಗರಂ ಆಗಿದ್ದಾರೆ.

    MORE
    GALLERIES

  • 58

    Anita Bhat: ಅಡಲ್ಟ್ ಸಿನಿಮಾ​ ಹೀರೋಯಿನ್​ನಂತೆ ಕಾಣ್ತೀಯ ಎಂದವನಿಗೆ ಸ್ಯಾಂಡಲ್​ವುಡ್​ ನಟಿ ಕ್ಲಾಸ್​!

    ಕೆಲವು ಖಾತೆಗಳಿಂದ ತಮಗೆ ನಿರಂತರವಾಗಿ ಅವಹೇಳನಕಾರಿ ಮಸೇಜ್ ಗಳು ಬರುತ್ತಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ಅನಿತಾ ಬರೆದುಕೊಂಡಿದ್ದಾರೆ.

    MORE
    GALLERIES

  • 68

    Anita Bhat: ಅಡಲ್ಟ್ ಸಿನಿಮಾ​ ಹೀರೋಯಿನ್​ನಂತೆ ಕಾಣ್ತೀಯ ಎಂದವನಿಗೆ ಸ್ಯಾಂಡಲ್​ವುಡ್​ ನಟಿ ಕ್ಲಾಸ್​!

    ಇದರಲ್ಲಿ ಒಬ್ಬರು ಒಬ್ಬ ತಮ್ಮನ್ನು ಅಶ್ಲೀಲ (Porn) ಚಿತ್ರಗಳ ನಟಿ (Actress) ಎಂದು ಕರೆದಿರುವ ಕುರಿತು ಹೇಳಿಕೊಂಡಿದ್ದಾರೆ. ಯಾವ ಅಶ್ಲೀಲ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಬಹಿರಂಗ ಪಡಿಸಿ ಎಂದು ಅನಿತಾ ಸವಾಲು ಹಾಕಿದ್ದಾರೆ.

    MORE
    GALLERIES

  • 78

    Anita Bhat: ಅಡಲ್ಟ್ ಸಿನಿಮಾ​ ಹೀರೋಯಿನ್​ನಂತೆ ಕಾಣ್ತೀಯ ಎಂದವನಿಗೆ ಸ್ಯಾಂಡಲ್​ವುಡ್​ ನಟಿ ಕ್ಲಾಸ್​!

    ಇಂತಹ ಬೆದರಿಕೆಗೆ ನಾನು ಜಗ್ಗುವುದಿಲ್ಲ ಎಂದು ಅನಿತಾ ಭಟ್​ ಬರೆದುಕೊಂಡಿದ್ದಾರೆ. ತಮ್ಮ ಬಗ್ಗೆ ಕೆಟ್ಟದ್ದಾಗಿ ಕಾಮೆಂಟ್ ಮಾಡುವವರು ಹೆಸರಿನ ಸಮೇತ ಟ್ವಿಟರ್ ಖಾತೆಯಿಂದಲೇ ಅನಿತಾ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

    MORE
    GALLERIES

  • 88