Celebrity Voting: ಬಣ್ಣ ಹಚ್ಚಿಕೊಂಡು ರಂಜಿಸುವ ಸಿನಿ ತಾರೆಯರು ಬೆರಳಿಗೆ ಶಾಹಿ ಹಚ್ಚಿಸಿಕೊಂಡು ಪೋಸ್​ ನೀಡಿದ್ದು ಹೀಗೆ..!

ದೇಶದಲ್ಲಿ 14ರಾಜ್ಯಗಳಲ್ಲಿ ನಡೆಯುತ್ತಿರುವ ಎರಡನೇ ಹಂತದ ಚುಣಾವಣೆಯಲ್ಲಿ ಸಿನಿ ತಾರೆಯರು ತಮ್ಮ ಮತ ಚಲಾಯಿಸಿದ್ದಾರೆ. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಮತದಾನ ಮಾಡಿದ ಸ್ಯಾಂಡಲ್​ವುಡ್​ ಹಾಗೂ ಕಾಲಿವುಡ್​ ತಾರೆಯರ ವಿವರ ಇಲ್ಲಿದೆ.

  • News18
  • |
First published: