ಸ್ಯಾಂಡಲ್ವುಡ್ನಲ್ಲಿ ಬ್ಯೂಟಿಫುಲ್ & ಟ್ಯಾಲೆಂಟೆಡ್ ನಟಿಯರಿಗೆ ಕೊರತೆ ಇಲ್ಲ. ಈ ನಟಿಯರು ಅಮ್ಮಂದಿರಾದರೂ ಇನ್ನೂ ಸಂತೂರ್ ಮಮ್ಮಿಯಂತೆ ಕಂಗಳಿಸುತ್ತಿದ್ದಾರೆ.
2/ 12
ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಅವರು ಇಬ್ಬರು ಮಕ್ಕಳ ತಾಯಿ. ಐರಾ ಹಾಗೂ ಯಥರ್ವರ್ ಯಶ್ ಅವರ ತಾಯಿಯಾಗಿರುವ ರಾಧಿಕಾ ಪಂಡಿತ್ ಎವರ್ಗ್ರೀನ್ ಬ್ಯೂಟಿ.
3/ 12
ಐರಾ ಯಶ್ ದೊಡ್ಡವಳಾಗಿದ್ದು ಈಗಲೂ ರಾಧಿಕಾ ಪಂಡಿತ್ ಮುಂಚಿನಂತೆಯೇ ತುಂಬಾ ಕ್ಯೂಟ್ & ಬ್ಯೂಟಿಫುಲ್ ಆಗಿದ್ದಾರೆ. ಅವರು ಸಿನಿಮಾ ಇಂಡಸ್ಟ್ರಿಗೆ ಕಮ್ ಬ್ಯಾಕ್ ಮಾಡುವುದನ್ನು ಕಾಯುತ್ತಿದ್ದಾರೆ ಅಭಿಮಾನಿಗಳು.
4/ 12
ಸ್ಯಾಂಡಲ್ವುಡ್ ನಟಿ ಶ್ವೇತಾ ಚಂಗಪ್ಪ ಅವರು ಕೂಡಾ ಮಕ್ಕಳಾದ ಮೇಲೆಯೂ ಸಖತ್ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ. ನಟಿ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲೂ ಮಿಂಚುತ್ತಿದ್ದಾರೆ.
5/ 12
ನಟಿ ಅಮೂಲ್ಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರು ಅವಳಿ ಮಕ್ಕಳ ತಾಯಿಯಾದರೂ ಪ್ರೆಗ್ನೆನ್ಸಿ ನಂತರವೂ ಸಖತ್ ಬ್ಯೂಟಿಫುಲ್ ಆಗಿದ್ದಾರೆ. ನಟಿ ಬೇಗನೆ ತೂಕ ಇಳಿಸಿಕೊಂಡಿದ್ದಾರೆ.
6/ 12
ಸಪ್ತಭಾಷೆಯಲ್ಲಿ ಅಜಾಗ್ರತ ಸಿನಿಮಾ ಮಾಡುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ ಅವರು ಮಗಳೊಂದಿಗೆ ಹ್ಯಾಪಿಯಾಗಿದ್ದಾರೆ. ರಾಧಿಕಾ ಕೂಡಾ ಅಂದು ಇಂದೂ ಹಾಗೆಯೇ ಸುಂದರಿಯಾಗಿದ್ದಾರೆ.
7/ 12
ಬೆಂಗಾಲಿ ಚೆಲುವೆ ಪ್ರಿಯಾಂಕಾ ಉಪೇಂದ್ರ ಅವರ ಮಕ್ಕಳು ಯವ್ವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಪ್ರಿಯಾಂಕಾ ಇನ್ನೂ ಯವ್ವನದಲ್ಲಿರುವಂತೆ ಕಾಣಿಸುತ್ತಾರೆ. ಅಷ್ಟು ಕ್ಯೂಟ್ ಆಗಿದ್ದಾರೆ ಈ ನಟಿ.
8/ 12
ಮಗಳ ಜೊತೆ ಬಹಳಷ್ಟು ಫೋಟೋ ವಿಡಿಯೋ ಶೇರ್ ಮಾಡುವ ನಟಿ ಶ್ವೇತಾ ಶ್ರೀವಾತ್ಸವ ಕೂಡಾ ಸಖತ್ ಸುಂದರಿ. ತಾಯಿಯಾದ ಮೇಲೆಯೂ ಇವರು ಸಂತೂರ್ ಮಮ್ಮಿಯಂತೆ ಕಂಗೊಳಿಸುತ್ತಾರೆ.
9/ 12
ಪ್ರಣೀತಾ ಸುಭಾಷ್ ಮುದ್ದು ಮಗಳನ್ನು ಸ್ವಾಗತಿಸಿದ್ದು ಅವರು ಈಗಲೂ ಯಂಗ್ ಶ್ರ& ಬ್ಯೂಟಿಫುಲ್ ಆಗಿದ್ದಾರೆ. ಪ್ರೆಗ್ನೆನ್ಸಿ ನಂತರ ಸಂತೂರ್ ಮಮ್ಮಿಯಾಗಿದ್ದಾರೆ ಈ ನಟಿ.
10/ 12
ಶ್ರುತಿ ಹರಿಹರನ್ ಕೂಡಾ ಇದಕ್ಕೆ ಹೊರತಲ್ಲ. ಅವರು ಕೂಡಾ ಸಂತೂರ್ ಮಮ್ಮಿ. ಒಂದು ಮಗುವಿನ ತಾಯಿಯಾದ ಮೇಲೆಯೂ ಅವರ ಸೌಂದರ್ಯ ಹಾಗೆಯೇ ಇದೆ.
11/ 12
ಡ್ರಗ್ಸ್ ಕೇಸ್, ಪೊಲೀಸ್, ಕೋರ್ಟ್ ಎಲ್ಲ ಗಲಾಟೆ ಮುಗಿದು ಫ್ಯಾಮಿಲಿ ಲೈಫ್ನಲ್ಲಿ ಬ್ಯುಸಿಯಾದ ಸಂಜನಾ ಗಲ್ರಾನಿ ಅವರು ಮಗುವಿನ ತಾಯಿಯಾದ ಮೇಲೆಯೂ ಅಷ್ಟೇ ಸುಂದರಿಯಾಗಿದ್ದಾರೆ. ಅವರು ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
12/ 12
ಮೇಘನಾ ರಾಜ್ ಅವರು ಸಖತ್ ಬ್ಯೂಟಿಫುಲ್ ಆಗಿದ್ದು ಅವರು ಡೆಲಿವರಿ ನಂತರ ಸ್ವಲ್ಪ ತೂಕ ಹೆಚ್ಚಿಸಿಕೊಂಡರೂ ಸಂತೂರ್ ಮಮ್ಮಿಯಾಗಿಯೇ ಇದ್ದಾರೆ. ನಟಿ ಕ್ಯೂಟ್ ಆಗಿದ್ದು ಇವರೂ ಕೂಡಾ ಸಂತೂರ್ ಮಮ್ಮಿ ಲಿಸ್ಟ್ ಸೇರುತ್ತಾರೆ.