Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವಿನಯಾ ಪ್ರಸಾದ್ ಮಗಳು ಪ್ರಥಮಾ ಪ್ರಸಾದ್ ಶಾಕಿಂಗ್ ಸತ್ಯವೊಂದನ್ನು ಹೇಳಿದ್ದಾರೆ.

First published:

  • 18

    Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

    ತಮ್ಮ ಅದ್ಭತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿರುವ ಕಿರುತೆರೆ ನಟಿ ಪ್ರಥಮಾ ಪ್ರಸಾದ್. ಇವರು ವಿನಯ್ ಪ್ರಸಾದ್ ಮಗಳು. ಸಂದರ್ಶನವೊಂದರಲ್ಲಿ ಪ್ರಥಮಾ ಅವರು ಶಾಕಿಂಗ್ ಸತ್ಯವೊಂದನ್ನು ಹೇಳಿದ್ದಾರೆ.

    MORE
    GALLERIES

  • 28

    Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

    28 ವರ್ಷಗಳಿಂದ ತಂದೆ ಇಲ್ಲದೇ ಬದುಕಿದ್ದಾರೆ ಪ್ರಥಮಾ ಪ್ರಸಾದ್. ಯಾವಾಗಲೂ ತಂದೆಯ ನೆನಪು ಕಾಡುತ್ತಿತ್ತಂತೆ. ಆದ್ರೆ ಅಪ್ಪನ ಬಗ್ಗೆ ಕೇಳಿದ್ರೆ, ಅಮ್ಮ ಬೇಸರ ಮಾಡಿಕೊಳ್ತಾರೆ ಅಂತ ನಾನು ಕೇಳ್ತಾ ಇರಲಿಲ್ಲ ಎಂದು ಪ್ರಥಮಾ ಅವರು ಹೇಳಿದ್ದಾರೆ.

    MORE
    GALLERIES

  • 38

    Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

    ಅಮ್ಮನಿಗೆ ದುಡಿಯುವ ಅನಿವಾರ್ಯತೆ ತುಂಬಾ ಇತ್ತು. ಅದಕ್ಕೆ ನನ್ನನ್ನು ಮನೆಯಲ್ಲಿ ಬಿಟ್ಟು ಹೋಗ್ತಾ ಇದ್ರು. ಅವರು ಕಾಲ್ ಮಾಡಿದಾಗ ನಾನು ಬೇಸರ ಮಾಡಿಕೊಂಡ್ರೆ ಅವರು ಬೇಜಾರು ಮಾಡಿಕೊಳ್ತಾರೆ ಅಂತ ನಾನು ಖುಷಿಯಾಗಿ ಮಾತನಾಡ್ತಿದ್ದೆ ಎಂದು ಪ್ರಥಮಾ ಪ್ರಸಾದ್ ತಮ್ಮ ಅಮ್ಮನ ಬಗ್ಗೆ ಹೇಳಿಕೊಂಡಿದ್ದಾರೆ.

    MORE
    GALLERIES

  • 48

    Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

    ನಾನು ಶಾಲೆಗೆ ಹೋಗುವಾಗ ನಿಮ್ಮ ಅಪ್ಪ ಸತ್ತರು, ನಿಮ್ಮ ಅಮ್ಮ ನಿನ್ನ ಬಿಟ್ಟು ಶೂಟಿಂಗ್ ಹೋಗ್ತಾರೆ ಎಂದು ಎಲ್ಲರು ಕೊಂಕು ಮಾತನಾಡ್ತಾ ಇದ್ರು. ನಾನು ಅವನ್ನು ಕೇಳಿಸಿಕೊಂಡೇ ಸ್ಟ್ರಾಂಗ್ ಆಗಿದ್ದು ಎಂದು ಪ್ರಥಮಾ ಹೇಳಿದ್ದಾರೆ.

    MORE
    GALLERIES

  • 58

    Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

    ನೆಗೆಟಿವ್ ಕಾಮೆಂಟ್‍ಗಳನ್ನು ಎದುರಿಸುವ ಧೈರ್ಯ ಬೇಕಿತ್ತು. ಅಮ್ಮ ರೋಬೋಟ್ ತರ ಕೆಲಸ ಮಾಡಬೇಕು ಎನ್ನುತ್ತಿದ್ದಳು. ನನ್ನನ್ನು ಮನೆಯಲ್ಲಿ ಬಿಟ್ಟು ಹೋಗುವಾಗ ಸಂಕಟ ಪಡುತ್ತಿದ್ದಳು ಎಂದು ಪ್ರಥಮಾ ಬೇಸರ ಮಾಡಿಕೊಂಡರು.

    MORE
    GALLERIES

  • 68

    Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

    ಸಮಾಜದಲ್ಲಿ ದೊಡ್ಡವರು ಅನಿಸಿಕೊಂಡಿರುವ ಹುಳುಗಳು ತಾಯಿಗೆ ಬೆದರಿಕೆ ಹಾಕುತ್ತಿದ್ದರು. ನಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದರೆ ನಿನ್ನ ಮಗಳನ್ನು ಕೊಲೆ ಮಾಡುವೆವು ಎಂದು' ಹೇಳ್ತಿದ್ರಂತೆ.

    MORE
    GALLERIES

  • 78

    Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

    ನನ್ನ ತಾಯಿ ಬೆಂಕಿ ರೀತಿ, ಆಕೆಯನ್ನು ಯಾರು ಮುಟ್ಟುಲು ಸಹ ಆಗುತ್ತಿರಲಿಲ್ಲ. ಎಲ್ಲಾ ಕಷ್ಟಗಳನ್ನು ದಾಟಿಕೊಂಡು ನನ್ನ ತಾಯಿ ನನ್ನನ್ನು ಸಾಕಿದ್ದಾಳೆ ಎಂದು ಹೇಳಿದ್ದಾರೆ.

    MORE
    GALLERIES

  • 88

    Prathama Prasad: ದೊಡ್ಡ ವ್ಯಕ್ತಿಗಳಿಂದ ಕೊಲೆ ಬೆದರಿಕೆ ಇತ್ತಂತೆ, ಗಟ್ಟಿಗಿತ್ತಿ ಅಮ್ಮ ಎಂದ ಪ್ರಥಮಾ ಪ್ರಸಾದ್!

    ಅಮ್ಮ ಯಾವತ್ತೂ ಸೆಟ್ ನಲ್ಲಿ ಕಣ್ಣೀರು ಹಾಕಿಲ್ಲ. ತನ್ನ ದೌರ್ಬಲ್ಯ ತೋರಿಸಿಕೊಂಡಿಲ್ಲ. ನಾನೇ ಅವಳ ಶಕ್ತಿ ಮತ್ತು ದೌರ್ಬಲ್ಯ ಎಂದು ಪ್ರಥಮಾ ಪ್ರಸಾದ್ ಹೇಳಿದ್ದಾರೆ.

    MORE
    GALLERIES