Sruthi Hariharan Wedding Anniversary: ನಟಿ ಶ್ರುತಿ ಹರಿಹರನ್​ ಮದುವೆ ವಾರ್ಷಿಕೋತ್ಸವ; ಗಂಡನ ಜತೆ ಫೋಟೋ ಹಂಚಿಕೊಂಡ ‘ಲೂಸಿಯಾ’ ಬೆಡಗಿ

Sruthi Hariharan Wedding Anniversary: ಇಂದು ಶ್ರುತಿ ಹರಿಹರನ್ ಅವರ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನಲೆ ತಮ್ಮ ಇನ್ಸ್​ಟಾಗ್ರಾಂನಲ್ಲಿ ಪತಿ ಜೊತೆ ಇರುವ ಫೋಟೋವೊಂದನ್ನ ಶ್ರುತಿ ಶೇರ್​ ಮಾಡಿದ್ದಾರೆ.

First published: