Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

ಸ್ಯಾಂಡಲ್‍ವುಡ್ ನಟಿ ಶ್ವೇತಾ ಶ್ರೀವಾತ್ಸವ ಯುಗಾದಿ ಹಬ್ಬಕ್ಕೆ ಸೀರೆಯುಟ್ಟು ಮಿಂಚಿದ್ದಾರೆ. ರಾಜ್ಯದ ಜನತೆಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

First published:

 • 18

  Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

  ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಮೂಲಕ ಪಡ್ಡೆಗಳ ಹೃದಯ ಕದ್ದವರು ನಟಿ ಶ್ವೇತಾ ಶ್ರೀವಾತ್ಸವ. ಮಗುವಾದ ಬಳಿಕವೂ ಅದೇ ಗ್ಲಾಮರಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 28

  Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

  ಸ್ಯಾಂಡಲ್‍ವುಡ್ ನಟಿ ಶ್ವೇತಾ ಶ್ರೀವಾತ್ಸವ ಯುಗಾದಿ ಹಬ್ಬಕ್ಕೆ ಸೀರೆಯುಟ್ಟು ಮಿಂಚಿದ್ದಾರೆ. ರಾಜ್ಯದ ಜನತೆಗೆ ಹಬ್ಬದ ಶುಭಾಶಯ ತಿಳಿಸಿದ್ದಾರೆ.

  MORE
  GALLERIES

 • 38

  Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

  ಶ್ವೇತಾ ಶ್ರೀವಾತ್ಸವ ಅವರು, ಶೋಭಕೃತ್ ನಾಮ ಸಂವತ್ಸರದ ಯುಗಾದಿ, ದೂರಾಗಿಸಲಿ ಬೇಗುದಿ, ತರಲಿ ಬಾಳ ತುಂಬಾ ನೆಮ್ಮದಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 48

  Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

  ರೇಷ್ಮೆ ಸೀರೆಯನ್ನುಟ್ಟು ಮಲ್ಲಿಗೆ ಹೂವು ಮುಡಿದು, ಅದಕ್ಕೆ ಮ್ಯಾಚ್ ಆಗುವಂತೆ ಒಡವೆ ಹಾಕಿಕೊಂಡಿದ್ದಾರೆ. ಕೈನಲ್ಲಿ ಹೂವು, ಬಾಳೆಹಣ್ಣು ಹಿಡಿದು ಫೋಟೋಗೆ ಪೋಸ್ ನೀಡಿದ್ದಾರೆ.

  MORE
  GALLERIES

 • 58

  Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

  ಶ್ವೇತಾ ಶ್ರೀವಾತ್ಸವ ಅವರು ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಚೆನ್ನಾಗಿ ಕಾಣ್ತಿದ್ದೀರಿ ಎಂದು ಹೇಳಿದ್ದಾರೆ.

  MORE
  GALLERIES

 • 68

  Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

  ನಟಿ ಶ್ವೇತಾ ಶ್ರೀವಾತ್ಸವ ಮಗಳು ಅಶ್ಮಿತಾ ಜೊತೆ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾರೆ. ಜನ ಅವುಗಳನ್ನು ಮೆಚ್ಚಿಕೊಳ್ತಾರೆ. ಚೆನ್ನಾಗಿದೆ ಎಂದು ಕಾಮೆಂಟ್ ಹಾಕ್ತಾರೆ.

  MORE
  GALLERIES

 • 78

  Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

  ಹಲವಾರು ನಾಟಕಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ಶ್ವೇತಾ ಅವರು ಸಮಾನಾಂತರ ಚಲನಚಿತ್ರ ಮುಖಾಮುಖಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.

  MORE
  GALLERIES

 • 88

  Shwetha Srivatsav: ನಟಿ ಶ್ವೇತಾ ಶ್ರೀವಾತ್ಸವ ಫೆಸ್ಟಿವಲ್ ಲುಕ್, ಮಗು ಆಗಿದ್ರೂ ಕಮ್ಮಿಯಾಗಿಲ್ಲ ಗ್ಲಾಮರಸ್!

  ನಟಿ ಶ್ವೇತಾ ಶ್ರೀವಾತ್ಸವ ಅವರು ಹೊಸ ಎನ್‍ಜಿಓ ಪ್ರಾರಂಭಿಸಿದ್ದಾರೆ. 'ಕರ್ನಾಟಕ ಸಿಂಡಿಕೇಟ್ ಫೌಂಡೇಶನ್' ನಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ.

  MORE
  GALLERIES