Shwetha Srivtsav: ನೇರಳೆ ಬಣ್ಣದ ಸೀರೆ ಉಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಶ್ವೇತಾ
ಸ್ಯಾಂಡಲ್ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಅವರು ಸಂಕ್ರಾಂತಿಗೆ ವಿಶೇಷ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನೇರಳೆ ಬಣ್ಣದ ಸೀರೆಯಲ್ಲಿ ಸಖತ್ತಾಗಿ ಮಿಂಚಿದ್ದಾರೆ.
1/ 7
ಸ್ಯಾಂಡಲ್ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಅವರು ಸಂಕ್ರಾಂತಿ ಪ್ರಯುಕ್ತ ಹೊಸ ಫೋಟೋಶೂಟ್ ಮಾಡಿ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಕೊಟ್ಟಿದ್ದಾರೆ.
2/ 7
ಸುಂದರವಾಗಿರುವ ನೇರಳೆ ಬಣ್ಣ ಹಾಗೂ ಝರಿಯಂಚಿನ ಸೀರೆ ಉಟ್ಟು ಸಾಂಪ್ರದಾಯಿಕ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
3/ 7
ನಟಿ ಕಬ್ಬನ್ನು ಹಿಡಿದುಕೊಂಡ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿ ಪ್ರತಿಬಾರಿ ಹಬ್ಬದ ಸಂದರ್ಭ ಚಂದದ ಫೋಟೋಸ್ ಶೇರ್ ಮಾಡುತ್ತಾರೆ.
4/ 7
ನಟಿ ಫೋಟೋಗೆ ಪೋಸ್ ಕೊಟ್ಟ ಹಿನ್ನೆಲೆಯಲ್ಲಿ ಸುಂದರವಾದ ಗೋಡೆಗಳ ಅಲಂಕಾರ, ಹೂಮಾಲೆ ಅಲಂಕಾರವನ್ನು ಕಾಣಬಹುದು.
5/ 7
ನಟಿ ಈ ಝರಿ ಸೀರೆಗೆ ಕುಂದನ್ ಶೈಲಿಯ ನೆಕ್ಲೇಸ್ ಹಾಗೂ ಇಯರಿಂಗ್ಸ್ ಧರಿಸಿದ್ದಾರೆ. ಅವರ ಇಯರಿಂಗ್ಸ್ ಕೂಡಾ ಸ್ಟೈಲಿಷ್ ಆಗಿವೆ.
6/ 7
ಸೂರ್ಯ ದೇವರು ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಬಹಳಷ್ಟು ಯಶಸ್ಸು ಮತ್ತು ಸಮೃದ್ಧಿಯನ್ನು ತರಲಿ. ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು ಎಂದು ನಟಿ ವಿಶ್ ಮಾಡಿದ್ದಾರೆ.
7/ 7
ನಟಿಯ ಫೋಟೋಗಳಿಗೆ 4 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅಭಿಮಾನಿಗಳು ಕಮೆಂಟ್ ಸೆಕ್ಷನ್ನಲ್ಲಿ ನಟಿಗೆ ಶುಭಾಶಯ ತಿಳಿಸಿದ್ದಾರೆ.
First published: