Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

ಸ್ಯಾಂಡಲ್‍ವುಡ್ ನಟಿ ಶ್ವೇತಾ ಶ್ರೀವಾತ್ಸವ ಪಿಂಕ್ ಡ್ರೆಸ್‍ನಲ್ಲಿ ಸೂಪರ್ ಆಗಿ ಕಾಣ್ತಾ ಇದ್ದಾರೆ. ಕ್ಯೂಟ್ ಮಮ್ಮಿ ಎಂದು ಫ್ಯಾನ್ಸ್ ಕರೆದಿದ್ದಾರೆ.

First published:

 • 18

  Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

  ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಮೂಲಕ ಪಡ್ಡೆಗಳ ಹೃದಯ ಕದ್ದವರು ನಟಿ ಶ್ವೇತಾ ಶ್ರೀವಾತ್ಸವ. ಮಗುವಾದ ಬಳಿಕವೂ ಅದೇ ಗ್ಲಾಮರಸ್‍ನಲ್ಲಿ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 28

  Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

  ನಟಿ ಶ್ವೇತಾ ಶ್ರೀವಾತ್ಸವ ಪಿಂಕ್ ಡ್ರೆಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಸಖತ್ ಬೋಲ್ಡ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.

  MORE
  GALLERIES

 • 38

  Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

  ನಟಿ ಶ್ವೇತಾ ಅವರ ಫೋಟೋಗಳನ್ನು 7 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ. ಸಂತೂರ್ ಮಮ್ಮಿ, ಸೂಪರ್, ಚೆನ್ನಾಗಿ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಹೇಳಿದ್ದಾರೆ.

  MORE
  GALLERIES

 • 48

  Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

  ಪಿಂಕ್ ಕಲರ್ ಲಾಂಗ್ ಗೌನ್ ತೊಟ್ಟಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಕಿವಿಯೋಲೆ ಧರಿಸಿದ್ದಾರೆ. ಶೂ ಧರಿಸಿ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಸೂಪರ್ ಆಗಿ ಕಾಣ್ತಿದ್ದಾರೆ.

  MORE
  GALLERIES

 • 58

  Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

  ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ನಾಯಕಿಯಾಗಿ ಶ್ವೇತಾ ಶ್ರೀವಾತ್ಸವ ಅಭಿನಯಿಸಿದ್ದಾರೆ. ಶ್ವೇತಾ ಅವರು ಸಿನಿಮಾದಲ್ಲಿ ಆಂಟಿ ಪಾತ್ರ ಮಾಡಿದ್ದಾರೆ. ನಾಯಕಿಗೆ ಮದುವೆಯಾಗಿ ಮಗು ಇರುತ್ತೆ. ಗಂಡ ಸಾವನ್ನಪ್ಪಿರುತ್ತಾರೆ. ಅದಕ್ಕೆ ಮಗುವಿಗಾಗಿ ಬೇರೆ ಮದುವೆಯಾಗಲು ಗಂಡು ನೋಡ್ತಾ ಇರ್ತಾರೆ. ಜಗ್ಗೇಶ್‍ಗೆ ನಾಯಕಿ ಇಷ್ಟ ಆಗ್ತಾಳೆ. ಆದ್ರೆ ಆ ಮಗುವಿಗೆ ನಾಯಕ ಇಷ್ಟ ಆಗಲ್ಲ.

  MORE
  GALLERIES

 • 68

  Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

  ನಟಿ ಶ್ವೇತಾ ಶ್ರೀವಾತ್ಸವ ರಿಯಲ್ ಮಗಳು ಅಶ್ಮಿತಾ ಜೊತೆ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾರೆ. ಜನ ಅವುಗಳನ್ನು ಮೆಚ್ಚಿಕೊಳ್ತಾರೆ. ಚೆನ್ನಾಗಿದೆ ಎಂದು ಕಾಮೆಂಟ್ ಹಾಕ್ತಾರೆ. ಇಷ್ಟು ದೊಡ್ಡ ಮಗು ಇದ್ರೂ ಫಿಟ್‍ನೆಸ್ ಕಾಯ್ದುಕೊಂಡಿದ್ದಾರೆ.

  MORE
  GALLERIES

 • 78

  Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

  ಹಲವಾರು ನಾಟಕಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ಶ್ವೇತಾ ಅವರು ಸಮಾನಾಂತರ ಚಲನಚಿತ್ರ ಮುಖಾಮುಖಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.

  MORE
  GALLERIES

 • 88

  Shwetha Srivastav: ಪಿಂಕ್ ಡ್ರೆಸ್‍ನಲ್ಲಿ ಶ್ವೇತಾ ಶ್ರೀವಾತ್ಸವ ಸುಂದ್ರಿ, ಪಡ್ಡೆಗಳ ನಿದ್ದೆ ಕದ್ದ ಮಮ್ಮಿ!

  ನಟಿ ಶ್ವೇತಾ ಶ್ರೀವಾತ್ಸವ ಅವರು ಹೊಸ ಎನ್‍ಜಿಓ ಪ್ರಾರಂಭಿಸಿದ್ದಾರೆ. 'ಕರ್ನಾಟಕ ಸಿಂಡಿಕೇಟ್ ಫೌಂಡೇಶನ್' ನಲ್ಲಿ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ಕೋವಿಡ್ ಟೈಮ್‍ನಲ್ಲೂ ಅನೇಕರಿಗೆ ಸಹಾಯ ಮಾಡಿದ್ದಾರೆ.

  MORE
  GALLERIES