ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಮೂಲಕ ಪಡ್ಡೆಗಳ ಹೃದಯ ಕದ್ದವರು ನಟಿ ಶ್ವೇತಾ ಶ್ರೀವಾತ್ಸವ್. ಮಗುವಾದ ಬಳಿಕ ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ.
2/ 8
ಮಗುವಾದ ಮೇಲೂ ನಟಿ ಶ್ವೇತಾ ಶ್ರೀವಾತ್ಸವ್ ಅದೇ ಗ್ಲಾಮರಸ್ ಉಳಿಸಿಕೊಂಡಿದ್ದಾರೆ. ಮಗಳ ಜೊತೆ ಆಚೆ ಹೋಗಿ ಎಂಜಾಯ್ ಮಾಡ್ತಾ ಇರ್ತಾರೆ. ಈಗ ಬೇಸಿಗೆಯಾದ ಕಾರಣ ಕಲ್ಲಂಗಡಿ ತಿಂದು ಕೂಲ್ ಆಗಿದ್ದಾರೆ.
3/ 8
ನಟಿ ಶ್ವೇತಾ ಶ್ರೀವಾತ್ಸವ್ ಮಗಳು ಅಶ್ಮಿತಾ ಜೊತೆ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾರೆ. ಜನ ಅವುಗಳನ್ನು ಮೆಚ್ಚಿಕೊಳ್ತಾರೆ. ಚೆನ್ನಾಗಿದೆ ಎಂದು ಕಾಮೆಂಟ್ ಹಾಕ್ತಾರೆ
4/ 8
ಸಿನಿಮಾದಿಂದ ದೂರ ಉಳಿದಿರುವ ನಟಿ ಮಗಳ ಲಾಲನೆ ಪಾಲನೆಗೆ ಒತ್ತು ನೀಡ್ತಾರೆ. ತಮ್ಮ ಮುದ್ದು ಮಗಳ ಜೊತೆ ಎಂಜಾಯ್ ಮಾಡ್ತಾರೆ. ಈ ಬಾರಿ ಬಿಸಿಲು ಹೆಚ್ಚಾಗಿಯೇ ಇದೆ ಎಂದು ಹೇಳಿದ್ದಾರೆ.
5/ 8
ಶ್ವೇತಾ ಅವರು ಆರನೇ ತರಗತಿಯಲ್ಲಿದ್ದಾಗ 1997 ರ ಸುಮಾರಿಗೆ ಬಿ.ವಿ.ಕಾರಂತ್ ಅವರು ನಡೆಸಿದ ರಂಗಭೂಮಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ನಂತರ ಅವರು ಟಿ.ಎನ್ ಸೀತಾರಾಮ್ ನಿರ್ದೇಶನದ ದೂರದರ್ಶನ ಜ್ವಾಲಾಮುಖಿಯಲ್ಲಿ ನಟಿಸಿದರು.
6/ 8
ಹಲವಾರು ನಾಟಕಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ಶ್ವೇತಾ ಅವರು ಸಮಾನಾಂತರ ಚಲನಚಿತ್ರ ಮುಖಾ ಮುಖಿ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.
7/ 8
ಶ್ವೇತಾ ಶ್ರೀವಾತ್ಸವ್ಅವರು ಹೊಸ ಎನ್‍ಜಿಓ ಪ್ರಾರಂಭಿಸಿದ್ದಾರೆ. 'ಕರ್ನಾಟಕ ಸಿಂಡಿಕೇಟ್ ಫೌಂಡೇಶನ್' ನಲ್ಲಿ ಬಡವರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ.
8/ 8
ನಟಿ ಶ್ವೇತಾ ಶ್ರೀವಾತ್ವವ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಶ್ವೇತಾ ಅವರು ಸಿನಿಮಾ ಮಾಡ್ತಾರಾ ನೋಡಬೇಕು.
First published:
18
Shwetha Srivastav: ಬೇಸಿಗೆಯನ್ನು ಮಗಳ ಜೊತೆ ಎಂಜಾಯ್ ಮಾಡ್ತಿರುವ ನಟಿ ಶ್ವೇತಾ ಶ್ರೀವಾತ್ಸವ್!