ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿ ಮಂಜು ಪಾವಗಡ, ನಟಿ ಶುಭ ಪೂಂಜಾ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ಚಂಪೂ ಇಲ್ಲದೇ ನಮ್ಮ ಪ್ರವಾಸ ಪೂರ್ಣಗೊಳ್ಳಲ್ಲ ಎಂದು ಶುಭ ಹೇಳಿದ್ದಾರೆ.
2/ 8
ಶಿರಸಿಯ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮಾರಿಕಾಂಬಾ ದೇವಸ್ಥಾನಕ್ಕೆ ಪ್ರತಿ ವರ್ಷವೂ ಒಂದು ಪ್ರವಾಸ ಮಾಡುವುದು ಒಂದು ಆಚರಣೆಯಾಗಿದೆ ಎಂದು ಶುಭ ಅವರು ಹೇಳಿದ್ದಾರೆ.
3/ 8
ಶುಭ ಪೂಂಜಾ ಸುಮಂತ್ ಮಹಾಬಲ ಎನ್ನುವವರನ್ನು ಮದುವೆ ಆಗಿದ್ದಾರೆ. ಪತಿ ಜೊತೆ ಮಾರಿಕಾಂಬಾ ದೇವಸ್ಥಾಕ್ಕೆ ಭೇಟಿ ನೀಡಿ ದೇವಿ ಆಶೀರ್ವಾದ ಪಡೆದಿದ್ದಾರೆ.
4/ 8
ಬಿಗ್ ಬಾಸ್ ಸೀಸನ್ 8 ರಲ್ಲಿ ಮಂಜು ಪಾವಗಡ, ಶುಭ ಪೂಂಜಾ ಆತ್ಮೀಯ ಸ್ನೇಹಿತರಾಗಿದ್ದರು. ಆ ಸ್ನೇಹ ಈಗಲೂ ಮುಂದುವರೆದಿದೆ.
5/ 8
ಶುಭ ಪೂಂಜಾ ಅವರು ಕೆಲವು ಸಿನಿಮಾಗಳ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಮಯವನ್ನು ಬಿಡುವು ಮಾಡಿಕೊಂಡು ಪ್ರವಾಸ ಮಾಡಿದ್ದಾರೆ.
6/ 8
ಶುಭ ಪೂಂಜಾ ಅವರು ಮದುವೆ ಆಗಿ ಒಂದು ವರ್ಷ ಆಗಿದೆಯಂತೆ. ಅದನ್ನು ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು. ಮದುವೆ ಬಗ್ಗೆ ಭಯಪಡಬೇಡಿ, ಮದುವೆ ಆಗಿ ಎಂದು ಸಲಹೆ ನೀಡಿದ್ದರು.
7/ 8
ಬಿಗ್ ಬಾಸ್ ನಿಂದ ಆಚೆ ಬಂದ ಮೇಲೆ ಮಂಜು ಪಾವಗಡ ಅವರು ಬ್ಯುಸಿ ಆಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರು ಸಮಯ ಬಿಡುವು ಮಾಡಿಕೊಂಡು ಪ್ರವಾಸದಲ್ಲಿ ಭಾಗಿಯಾಗಿದ್ದಾರೆ.
8/ 8
ಸ್ನೇಹಿತರು ಜೊತೆ ಇದ್ರೆ ಪ್ರವಾಸವನ್ನು ಇನ್ನಷ್ಟು ಎಂಜಾಯ್ ಮಾಡಬಹುದು ಎಂದು ಶುಭ ಅವರು ಹೇಳಿದ್ದಾರೆ. ಇವರ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ.
First published:
18
Shubha Poonja: ನಟಿ ಶುಭ ಪೂಂಜಾ ಕುಟುಂಬದ ಜೊತೆ ಮಂಜು ಪಾವಗಡ ಪ್ರವಾಸ