13 ವರ್ಷಗಳ ಸಂಬಂಧ ಕಳೆದುಕೊಂಡ ಶರ್ಮಿಳಾ ಮಾಂಡ್ರೆ; ಟ್ವಿಟ್ಟರ್‌ನಲ್ಲಿ ಘೋಷಣೆ

Sharmiela Mandre: ನಟಿ ಶರ್ಮಿಳಾ ಮಾಂಡ್ರೆ 13 ವರ್ಷಗಳಿಂದ ವೊಡಾಫೋನ್ ಬಳಕೆ ಮಾಡುತ್ತಿದ್ದಾರೆ. ಆದರೀಗ ವೊಡಾಫೋನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಹೇಳಿಕೊಂಡಿದ್ದಾರೆ.

First published:

  • 16

    13 ವರ್ಷಗಳ ಸಂಬಂಧ ಕಳೆದುಕೊಂಡ ಶರ್ಮಿಳಾ ಮಾಂಡ್ರೆ; ಟ್ವಿಟ್ಟರ್‌ನಲ್ಲಿ ಘೋಷಣೆ

    ಭಾರತದ ಟೆಲಿಕಾಂ ವಲಯಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಟೆಲಿಕಾಂ ಕಂಪನಿಗಳು ಕರೆ, ಡೇಟಾ ದರವನ್ನು ಹೆಚ್ಚಿಸಿದೆ. ಈ ದರ ಸಮರದಿಂದಾಗಿ ಗ್ರಾಹಕರು ಗೊಂದಲಕ್ಕೀಡಾಗಿದ್ದಂತೂ ಸತ್ಯ. ಇದೀಗ ಸ್ಯಾಂಡಲ್​ವುಡ್​​ ನಟಿ ಶರ್ಮಿಳಾ ಮಾಂಡ್ರೆ ಕೂಡ ಈ ವ್ಯತ್ಯಯದಿಂದ ಬೇಸರಗೊಂಡಿದ್ದು, ಈ ಬಗ್ಗೆ ಟ್ಟೀಟ್ ಮಾಡಿದ್ದಾರೆ.

    MORE
    GALLERIES

  • 26

    13 ವರ್ಷಗಳ ಸಂಬಂಧ ಕಳೆದುಕೊಂಡ ಶರ್ಮಿಳಾ ಮಾಂಡ್ರೆ; ಟ್ವಿಟ್ಟರ್‌ನಲ್ಲಿ ಘೋಷಣೆ

    ನಟಿ ಶರ್ಮಿಳಾ ಮಾಂಡ್ರೆ ಕೂಡ ಟೆಲಿಕಾಂ ಕ್ಷೇತ್ರದಲ್ಲಾಗಿರುವ ದರ ಸಮರದಿಂದ ಬೇಸತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಟ್ವೀಟ್ ಮಾಡುವ ಮೂಲಕ ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 36

    13 ವರ್ಷಗಳ ಸಂಬಂಧ ಕಳೆದುಕೊಂಡ ಶರ್ಮಿಳಾ ಮಾಂಡ್ರೆ; ಟ್ವಿಟ್ಟರ್‌ನಲ್ಲಿ ಘೋಷಣೆ

    ನಟಿ ಶರ್ಮಿಳಾ ಮಾಂಡ್ರೆ 13 ವರ್ಷಗಳಿಂದ ವೊಡಾಫೋನ್ ಬಳಕೆ ಮಾಡುತ್ತಿದ್ದಾರೆ. ಆದರೀಗ ವೊಡಾಫೋನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ಈ ಬಗ್ಗೆ ಟ್ವಿಟ್ಟರ್​​ನಲ್ಲಿ ಹೇಳಿಕೊಂಡಿದ್ದಾರೆ.

    MORE
    GALLERIES

  • 46

    13 ವರ್ಷಗಳ ಸಂಬಂಧ ಕಳೆದುಕೊಂಡ ಶರ್ಮಿಳಾ ಮಾಂಡ್ರೆ; ಟ್ವಿಟ್ಟರ್‌ನಲ್ಲಿ ಘೋಷಣೆ

    ‘13 ವರ್ಷಗಳಿಂದ ವೊಡಾಫೋನ್ ಬಳಸುತ್ತಿದ್ದೇನೆ, ಆದರೀಗ ವೊಡಾಫೋನ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದೀಗ ಏರ್​​ಟೆಲ್​​​ ಟೈಮ್ ಬಂದೊದಗಿದೆ ಎಂದು ಬರೆದುಕೊಂಡಿದ್ದಾರೆ.ಇನ್ನು ಶರ್ಮಿಳಾ ಮಾಂಡ್ರೆ ಅವರ ಟ್ವೀಟ್​​ಗೆ ಅಭಿಮಾನಿಗಳು ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    MORE
    GALLERIES

  • 56

    13 ವರ್ಷಗಳ ಸಂಬಂಧ ಕಳೆದುಕೊಂಡ ಶರ್ಮಿಳಾ ಮಾಂಡ್ರೆ; ಟ್ವಿಟ್ಟರ್‌ನಲ್ಲಿ ಘೋಷಣೆ

    ನಟಿ ಶರ್ಮಿಳಾ ಮಾಂಡ್ರೆ ‘ಸಜನಿ‘ ಚಿತ್ರ ಮೂಲಕ ಸ್ಯಾಂಡಲ್​​ವುಡ್​ಗೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಸಮೀರ್ ದತ್ತಾನಿ ಅವರೊಂದಿಗೆ ಸ್ಕ್ರೀನ್ ಹಂಚಿಕೊಂಡರು.

    MORE
    GALLERIES

  • 66

    13 ವರ್ಷಗಳ ಸಂಬಂಧ ಕಳೆದುಕೊಂಡ ಶರ್ಮಿಳಾ ಮಾಂಡ್ರೆ; ಟ್ವಿಟ್ಟರ್‌ನಲ್ಲಿ ಘೋಷಣೆ

    ತಮಿಳಿನ ‘ಮಿರತ್ತಾಲ್‘, ತೆಲುಗಿನ ‘ಕೆವ್ವು ಕೇಕ‘ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಕನ್ನಡದಲ್ಲಿ ಯೋಗರಾಜ್ ಭಟ್ಟರ ‘ಗಾಳಿಪಟ-2 ‘ಮತ್ತು ‘ವೈತಾರಾಣಿ ‘ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

    MORE
    GALLERIES