Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

ಸ್ಯಾಂಡಲ್‍ವುಡ್ ನಟಿ ಶರ್ಮಿಳಾ ಮಾಂಡ್ರೆ ಚಂದನವನ ಕ್ರಿಟಿಕ್ ಅವಾರ್ಡ್ ಪಡೆದು, ಆ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

First published:

  • 18

    Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

    ಶರ್ಮಿಳಾ ಮಾಂಡ್ರೆ "ಸಜನಿ" ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ನಂತರ ಕೃಷ್ಣ, ನವಗ್ರಹ, ಹೀಗೆ ಹಲವರು ಸಿನೆಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

    MORE
    GALLERIES

  • 28

    Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

    ಶರ್ಮಿಳಾ ಮಾಂಡ್ರೆ ಅವರು ಇತ್ತೀಚೆಗಷ್ಟೇ ಗಾಳಿಪಟ 2 ಸಿನಿಮಾದಲ್ಲಿ ನಟಿಸಿದ್ದರು. ಅದಕ್ಕಾಗಿ ಅವರಿಗೆ ಚಂದನವನ ಕ್ರಿಟಿಕ್ ಅವಾರ್ಡ್ ದೊರೆತಿದೆ.

    MORE
    GALLERIES

  • 38

    Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

    ಚಂದನವನ ಕ್ರಿಟಿಕ್ ಅವಾರ್ಡ್, 2023ಯ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದ್ದು ಅತೀವ ಸಂತಸ ತಂದಿದೆ ಎಂದು ನಟಿ ಶರ್ಮಿಳಾ ಮಾಂಡ್ರೆ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

    ಸ್ಯಾಂಡಲ್‍ವುಡ್ ನಟಿ ಮೋಹಕ ತಾರೆ ರಮ್ಯಾ ಅವರರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದು ಇನ್ನು ಸಂತೋಷದ ಸಂಗತಿ ಎಂದು ಶರ್ಮಿಳಾ ಅವರು ಹೇಳಿಕೊಂಡಿದ್ದಾರೆ.

    MORE
    GALLERIES

  • 58

    Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

    ನನ್ನ ಮೇಲೆ ನಂಬಿಕೆ ಇಟ್ಟ ಯೋಗರಾಜ ಭಟ್ ಸರ್ ಹಾಗೂ ಸಹಕರಿಸಿದ ಪೂರ್ತಿ ಗಾಳಿಪಟ ತಂಡಕ್ಕೆ, ನನಗೆ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ, ಸದಾ ಮಾರ್ಗದರ್ಶನ ನೀಡುವ ಎಂ ಅಂಕಲ್‍ಗೆ ಮತ್ತು ಅಪರಿಮಿತ ಪ್ರೀತಿ ನೀಡುವ ನನ್ನೆಲ್ಲ ಅಭಿಮಾನಿಗಳಿಗೆ ನಾನು ಚಿರಋಣಿ ಎಂದು ಶರ್ಮಿಳಾ ಅವರು ಹೇಳಿದ್ದಾರೆ.

    MORE
    GALLERIES

  • 68

    Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

    ಪ್ರಪಂಚದಲ್ಲಿ ಆತ್ಮಬಲದಷ್ಟು ಶಕ್ತಿಯುತವಾದದ್ದು ಬೇರೇನೂ ಇಲ್ಲ. ನಮ್ಮ ಮೇಲೆ ನಮಗೆ ನಂಬಿಕೆ ಇದ್ದರೆ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದಿದ್ದಾರೆ ಶರ್ಮಿಳಾ ಮಾಂಡ್ರೆ ಅವರು.

    MORE
    GALLERIES

  • 78

    Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

    ಯಾವ ಎತ್ತರವೂ ಕಷ್ಟವಲ್ಲ, ಯಾವ ಪ್ರಪಾತವೂ ಪ್ರಪಾತವೇ ಅಲ್ಲ. ಆತ್ಮಬಲ ನಮ್ಮ ಜತೆಗಿದ್ದರೆ ಕೀರ್ತಿ ನಮ್ಮನ್ನು ಅರಸಿ ಬರುತ್ತದೆ ಎಂಬ ನನ್ನ ನಂಬಿಕೆ ಎಂದಿದ್ದಾರೆ.

    MORE
    GALLERIES

  • 88

    Sharmiela Mandre: ಚಂದನವನ ಕ್ರಿಟಿಕ್ ಅವಾರ್ಡ್ ಪಡೆದ ನಟಿ ಶರ್ಮಿಳಾ ಮಾಂಡ್ರೆ, ಯಾವ ಸಿನಿಮಾಗೆ ನೋಡಿ!

    ಶರ್ಮಿಳಾ ಮಾಂಡ್ರೆ ಅವರು ಕನ್ನಡ, ತೆಲುಗು, ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲಾ ಕಡೆ ಅಭಿಮಾನಿಗಳನ್ನು ಹೊಂದಿದ್ದಾರೆ.

    MORE
    GALLERIES