'ಕಾಂತಾರ' ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಆ ಸಿನಿಮಾ ನಟಿ ಲೀಲಾ ಅಂದ್ರೆ ಸಪ್ತಮಿ ಗೌಡ ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟಿದೆ.
2/ 8
ಸಪ್ತಮಿ ಗೌಡ ಅವರು ಎಲ್ಲೆಡೆ ಫೇಮಸ್ ಆಗಿದ್ದಾರೆ. ನಟಿ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಚೆಂದನೆಯ ಡ್ರೆಸ್ ಹಾಕಿಕೊಂಡು ಫೋಟೋಗೆ ಫೋಸ್ ನೀಡಿದ್ದಾರೆ.
3/ 8
ನಟಿ ಸಪ್ತಮಿ ಗೌಡ ಅವರ ಫೋಟೋ ಹಾಕಿದ ಕೆಲವೇ ನಿಮಿಷಗಳಲ್ಲಿ ಸಾವಿರಾರು ಲೈಕ್ಸ್ ಬಂದಿವೆ. ಸೋ ಕ್ಯೂಟ್, ಸೂಪರ್, ನಿಮ್ಮ ನಗು ಚೆಂದ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
4/ 8
ಕಾಂತಾರದ ನಂತರ ಸಪ್ತಮಿಗೆ ಸಿನಿಮಾ ಆಫರ್ ಗಳು ಹೆಚ್ಚಾಗಿ ದೊರಕುತ್ತಿವೆ. ಸಪ್ತಮಿ ಗೌಡ ಅವರು ಯುವ ಸಿನಿಮಾಗೆ ನಾಯಕಿ ಆಗಿ ಆಯ್ಕೆ ಆಗಿದ್ದಾರೆ.
5/ 8
ಸಪ್ತಮಿ ಅವರು ಕಾಂತಾರ 2, ಅಭಿಷೇಕ್ ಅಂಬರೀಶ್ ಅವರ ಕಾಳಿ ಹಾಗೂ ಯುವ ರಾಜ್‍ಕುಮಾರ್ ನಟನೆಯ ಯುವ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
6/ 8
ಅಲ್ಲದೇ ಕನ್ನಡದ ನಟಿ ಸಪ್ತಮಿ ಗೌಡ ಅವರು ಬಾಲಿವುಡ್‍ಗೂ ಪಾದರ್ಪಣೆ ಮಾಡಿದ್ದಾರೆ. ವ್ಯಾಕ್ಸಿನ್ ವಾರ್ ಹೆಸರಿನ ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ.
7/ 8
ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶನ ಮಾಡಿದ್ದ ವಿವೇಕ್ ಅಗ್ನಿಹೋತ್ರಿ ವ್ಯಾಕ್ಸಿನ್ ವಾರ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ನನ್ನ ಪಾತ್ರದ ಕೆಲಸವನ್ನು ನಾನು ಮುಗಿಸಿದ್ದೇನೆ ಎಂದು ಸಪ್ತಮಿ ಅವರು ಹೇಳಿದ್ದಾರೆ.
8/ 8
ಸಪ್ತಮಿ ಗೌಡ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಆಲ್ ದಿ ಬೆಸ್ಟ್, ನಿಮಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.
First published:
18
Sapthami Gowda: ಕಾಂತಾರದ ಶಿವನ ಹುಡುಗಿ ಸೋ ಕ್ಯೂಟ್, ಸಪ್ತಮಿ ಗೌಡ ಹೊಸ ಫೋಟೋಸ್!