ಕಾಂತಾರದ ಮೂಲಕ ಖ್ಯಾತಿ ಪಡೆದಿರುವ ಸಪ್ತಮಿ ಗೌಡ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಈ ಡ್ರೆಸ್‍ನಲ್ಲಿ ಸುಂದರವಾಗಿ ಕಾಣ್ತಾ ಇದ್ದಾರೆ. 'ಕಾಂತಾರ' ವಿಶ್ವವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಆ ಸಿನಿಮಾ ನಟಿ ಲೀಲಾ ಅಂದ್ರೆ ಸಪ್ತಮಿ ಗೌಡ ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟಿತ್ತು.