ಸ್ಯಾಂಡಲ್ವುಡ್ನ ಕಿರಿಕ್ ಹುಡುಗಿ ಸಂಯುಕ್ತಾ ಹೆಗಡೆ ಸದಾ ಒಂದಲ್ಲೊಂದು ವಿಷಯಗಳಿಂದ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಹೆಚ್ಚಾಗಿ ವಿವಾದ ಮತ್ತು ಟ್ರೋಲ್ಗಳಿಂದಲೇ ಕಿರಿಕ್ ಸುಂದರಿ ಸುದ್ದಿ ಕಾಲಂಗಳಲ್ಲಿ ಸ್ಥಾನ ಪಡೆದುಕೊಂಡಿದ್ದರು.
2/ 41
ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿರಂಗದಿಂದ ದೂರ ಉಳಿದಿರುವ ನಟಿ , ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಕೂಡ ತಮ್ಮ ವೈಯುಕ್ತಿಕ ವಿಚಾರಗಳಿಂದ ಎಂಬುದೇ ವಿಶೇಷ.
3/ 41
ಹೌದು, ಸಂಯುಕ್ತಾ ಹೆಗಡೆ ಲವ್ನಲ್ಲಿ ಬಿದ್ದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
4/ 41
ವಿದೇಶಿ ಹುಡುಗನೊಂದಿಗೆ ಪ್ರೀತಿ ಪ್ರೇಮ ಎಂದು ಸಂಯುಕ್ತಾ ದೇಶ ಸುತ್ತುತ್ತಿದ್ದು, ಈ ಫೋಟೋಗಳನ್ನು ಸ್ಯಾಂಡಲ್ವುಡ್ ನಟಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
5/ 41
ತನ್ನ ಪ್ರಿಯತಮನ ಬಿಸಿ ಅಪ್ಪುಗೆಯಲ್ಲಿರುವ ಫೋಟೋವನ್ನು ಕಿರಿಕ್ ಸುಂದರಿ ಶೇರ್ ಮಾಡಿದ್ದು, ಇದೀಗ ಈ ಚಿತ್ರ ವೈರಲ್ ಆಗಿದೆ.
6/ 41
ನೀನು ನಿದ್ರಿಸುವಾಗ ನಿನ್ನ ಫೋಟೋವನ್ನು ರಹಸ್ಯವಾಗಿ ಸೆರೆಹಿಡಿಯಲು ನಾನು ಇಷ್ಟಪಡುತ್ತೇನೆ. ಅದು ನೀನು ನನ್ನ ಮೇಲೆ ನಿದ್ರಿಸುವಾಗ ಮತ್ತಷ್ಟು ಖುಷಿಕೊಡುತ್ತೆ ಎಂಬಾರ್ಥದಲ್ಲಿ ಸಂಯುಕ್ತಾ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
7/ 41
ಈ ಹಿಂದೆ ಕೂಡ ಸ್ಯಾಮ್ ತನ್ನ ಸಂಗಾತಿ ಜೊತೆಗಿನ ಒಂದಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
8/ 41
ಇದಕ್ಕೆ ಚಾಕೊಲೇಟ್ ಜತೆ ವೆನಿಲ್ಲಾ ಸೇರಿದರೆ ಚೆನ್ನಾಗಿರುತ್ತದೆ ಎಂದು ಟ್ಯಾಗ್ಲೈನ್ ಸಹ ನೀಡಿದ್ದರು.
9/ 41
ಕಾಲಿವುಡ್ನ ಸೂಪರ್ ಹಿಟ್ ಚಿತ್ರ ಕೋಮಲಿಯಲ್ಲಿ ಅಭಿನಯಿಸಿದ್ದ ಬಳಿಕ ಸಂಯುಕ್ತಾ ಎಲ್ಲೋದರು ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು.
10/ 41
ಇದೀಗ ಈ ಪ್ರಶ್ನೆಗೆ ಬಾಯ್ಫ್ರೆಂಡ್ ಜತೆ ವಿದೇಶದಲ್ಲಿ ಮಸ್ತ್ ಮಜಾದಲ್ಲಿದ್ದಾರೆ ಎಂಬ ಉತ್ತರ ಸಿಕ್ಕಿದೆ.
11/ 41
ಸಂಯುಕ್ತಾ ಹೆಗಡೆ
12/ 41
ಸಂಯುಕ್ತಾ ಹೆಗಡೆ
13/ 41
ಸಂಯುಕ್ತಾ ಹೆಗಡೆ
14/ 41
ಸಂಯುಕ್ತಾ ಹೆಗಡೆ
15/ 41
ಸಂಯುಕ್ತಾ ಹೆಗಡೆ
16/ 41
ಸಂಯುಕ್ತಾ ಹೆಗಡೆ
17/ 41
ಸಂಯುಕ್ತಾ ಹೆಗಡೆ
18/ 41
ಸಂಯುಕ್ತಾ ಹೆಗಡೆ
19/ 41
ಸಂಯುಕ್ತಾ ಹೆಗಡೆ
20/ 41
ಸಂಯುಕ್ತಾ ಹೆಗಡೆ
21/ 41
ಸಂಯುಕ್ತಾ ಹೆಗಡೆ
22/ 41
ಸಂಯುಕ್ತಾ ಹೆಗಡೆ
23/ 41
ಸಂಯುಕ್ತಾ ಹೆಗಡೆ
24/ 41
ಸಂಯುಕ್ತಾ ಹೆಗಡೆ
25/ 41
ಸಂಯುಕ್ತಾ ಹೆಗಡೆ
26/ 41
ಸಂಯುಕ್ತಾ ಹೆಗಡೆ
27/ 41
ಸಂಯುಕ್ತಾ ಹೆಗಡೆ
28/ 41
ಸಂಯುಕ್ತಾ ಹೆಗಡೆ
29/ 41
ಸಂಯುಕ್ತಾ ಹೆಗಡೆ
30/ 41
ಸಂಯುಕ್ತಾ ಹೆಗಡೆ
31/ 41
ಸಂಯುಕ್ತಾ ಹೆಗಡೆ
32/ 41
ಸಂಯುಕ್ತಾ ಹೆಗಡೆ
33/ 41
ಸಂಯುಕ್ತಾ ಹೆಗಡೆ
34/ 41
ಸಂಯುಕ್ತಾ ಹೆಗಡೆ
35/ 41
ಸಂಯುಕ್ತಾ ಹೆಗಡೆ
36/ 41
ಸಂಯುಕ್ತಾ ಹೆಗಡೆ
37/ 41
ಸಂಯುಕ್ತಾ ಹೆಗಡೆ
38/ 41
ಸಂಯುಕ್ತಾ ಹೆಗಡೆ
39/ 41
ಸಂಯುಕ್ತಾ ಹೆಗಡೆ
40/ 41
ಸಂಯುಕ್ತಾ ಹೆಗಡೆ
41/ 41
ಸಂಯುಕ್ತಾ ಹೆಗಡೆ (PC: Samyuktha Hegde)
First published:
141
'ನಿನ್ನ ಬಿಸಿ ಅಪ್ಪುಗೆಯಲ್ಲಿ ನಾನು': ಬಾಯ್ಫ್ರೆಂಡ್ ಜೊತೆ ಮಸ್ತ್ ಮಜಾ ಮೂಡಲ್ಲಿ ಕಿರಿಕ್ ಸುಂದರಿ ಸಂಯುಕ್ತಾ..!