Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

Rashmika Mandanna: ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕೆಲವು ಚಿತ್ರಗಳು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್ ಆಗಿವೆ.

First published:

  • 18

    Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

    ರಶ್ಮಿಕಾ ಮಂದಣ್ಣ ಅಭಿನಯದ ಇತ್ತೀಚಿನ ತಮಿಳಿನ ವಾರಿಸು ಚಿತ್ರ ಬಾಕ್ಸ್ ಆಫಿಸ್​ನಲ್ಲಿ ಭರ್ಜರಿ ಗಳಿಕೆ ಮಾಡಿ ಇದೀಗ ಓಟಿಟಿ ಅಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ನಡುವೆ ಅವರು ಹಂಚಿಕೊಂಡ ಇನ್ಸ್ಟಾಗ್ರಾಂ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    MORE
    GALLERIES

  • 28

    Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

    ರಶ್ಮಿಕಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಂಪನಿಯ ಜಾಹೀರಾತಿನ ಒಂದು ವಿಡಿಯೋ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿನ ಅವರ ಹೊಸ ಲುಕ್​ ಹಾಗೂ ಅದರ ಫೋಟೋಗಳು ಇದೀಗ ಸಖತ್​ ವೈರಲ್ ಆಗುತ್ತಿದೆ.

    MORE
    GALLERIES

  • 38

    Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

    ಕಪ್ಪು ಬಟ್ಟೆಯಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಈ ವಿಡಿಯೋ ಇನ್ಸ್ಟಾಗ್ರಾಂ ನಲ್ಲಿ ಸದ್ಯ ಟ್ರೆಂಡ್​ ವಿಡಿಯೋ ಆಗಿದೆ. ಆದರೆ ಇದು ಒಂದು ಜಾಹೀರಾತಿನ ವಿಡಿಯೋ ಆಗಿದೆ.

    MORE
    GALLERIES

  • 48

    Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

    ಪ್ಯಾನ್ ಇಂಡಿಯಾ ಸಿನಿಮಾದ ಪುಷ್ಪ ಯಶಸ್ಸಿನೊಂದಿಗೆ, ರಶ್ಮಿಕಾಳ ಕ್ರೇಜ್ ತುಂಬಾ ಹೆಚ್ಚಾಗಿದೆ. ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯರಲ್ಲಿ ರಶ್ಮಿಕಾ ಕೂಡ ಒಬ್ಬರು. ಅಲ್ಲದೇ ರಶ್ಮಿಕಾ ಸದ್ಯ ಭಾರತದ ಟಾಪ್​ ನಟಿಯರಲ್ಲಿ ಒಬ್ಬರೂ ಹೌದು.

    MORE
    GALLERIES

  • 58

    Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

    ಇನ್ನು, ಸೌತ್ ನಟಿ ರಶ್ಮಿಕಾ ಮಂದಣ್ಣ ತನ್ನ ವೈವಿಧ್ಯಮಯ ನೋಟದಿಂದ ನೆಟ್ಟಿಗರನ್ನು ಸೆಳೆಯುತ್ತಿರುತ್ತಾರೆ. ತಮ್ಮದೇ ವಿಭಿನ್ನ ಲುಕ್ ಮೂಲಕ ಅಭಿಮಾನಿಗಲ ಹೃದಯವನ್ನು ಕದ್ದಿದ್ದಾರೆ ಎಂದರೂ ತಪ್ಪಾಗಲಾರದು.

    MORE
    GALLERIES

  • 68

    Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

    ಇವುಗಳ ನಡುವೆ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ರಶ್ಮಿಕಾ ಮಂದಣ್ಣ ಬೆಂಗಳೂರಿನಲ್ಲಿ 8 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ವಿಲ್ಲಾ ಹೊಂದಿದ್ದಾರೆ. ಅಷ್ಟೇ ಅಲ್ಲದೇ ಮುಂಬೈನಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

    MORE
    GALLERIES

  • 78

    Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

    ಇನ್ನು, ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡ್ತಿರುವ ರಶ್ಮಿಕಾ ಮಂದಣ್ಣ, ಸೆಲೆಬ್ರಿಟಿಗಳ ಜಾತಕ ನೋಡಿ ಭವಿಷ್ಯ ಹೇಳುವ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ. ವಿಜಯ್ ಅವರ ಜಾತಕ ಈಗ ರಶ್ಮಿಕಾ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದ್ದಾರೆ.

    MORE
    GALLERIES

  • 88

    Rashmika Mandanna: ರಶ್ಮಿಕಾ ಹೊಸ ಫೋಟೋ ನೋಡಿ ಸುಸ್ತಾದ ಫ್ಯಾನ್ಸ್​, ಇದೇನಮ್ಮಾ ನಿನ್ನ ವೇಷ ಎಂದ ನೆಟ್ಟಿಗರು

    ವಿಜಯ್ ಮತ್ತು ರಶ್ಮಿಕಾ ಅವರ ಜಾತಕ ಪ್ರಕಾರ ಒಟ್ಟಿಗೆ ಇದ್ದಾರೆ ಮುಂದೆಯೂ ಹೀಗೆ ಇರುತ್ತದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ. ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದಿಂದ ರಶ್ಮಿಕಾಗೆ ಕೇಡುಗಾಲ ಶುರುವಾಗಲಿದೆ ಎಂದು ವೇಣು ಸ್ವಾಮಿ ಹೇಳಿದ್ದಾರೆ.

    MORE
    GALLERIES