ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ಸಖತ್ ಸದ್ದು ಮಾಡುತ್ತಿದೆ. ಈ ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. 5 ವರ್ಷದ ನಂತರ ಶಾರುಖ್ ಬಿಗ್ ಸ್ಕ್ರೀನ್ಗೆ ಮರಳಿದ್ದಾರೆ.
2/ 8
ಇದೀಗ ಮೋಹಕ ತಾರೆ ರಮ್ಯಾ ಅವರು ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ. ನಟಿ ಸಿನಿಮಾ ನೋಡಿ ಟ್ವೀಟ್ ಮಾಡಿ ಸಿನಿಮಾವನ್ನು ಹೊಗಳಿದ್ದಾರೆ.
3/ 8
ಟ್ವೀಟ್ ಮಾಡಿರುವ ರಮ್ಯಾ ಅವರು ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಡಿಂಪಲ್ ಕಪಾಡಿಯಾ ಸಲ್ಲೂ ಭಾಯ್ ಎಂದು ಸ್ಟಾರ್ ನಟರನ್ನು ಮೆನ್ಶನ್ ಮಾಡಿದ್ದಾರೆ. ಕಲಾಸ್ವಾತಂತ್ರ್ಯವನ್ನು ಪ್ರೋತ್ಸಾಹಿಸಲು ಸಿನಿಮಾ ನೋಡಿದೆ, ಆದರೆ ಸಿನಿಮಾ ನಿಜಕ್ಕೂ ಚೆನ್ನಾಗಿದೆ ಎಂದಿದ್ದಾರೆ.
4/ 8
ರಮ್ಯಾ ಅವರ ಟ್ವೀಟ್ಗೆ 3 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 182 ಜನರು ಕಮೆಂಟ್ ಮಾಡಿದ್ದಾರೆ. ಬರೋಬ್ಬರಿ 582 ಜನರು ರೀಟ್ವೀಟ್ ಮಾಡಿದ್ದಾರೆ.
5/ 8
ಪಠಾಣ್ ಸಿನಿಮಾ ಭಾರೀ ಬಾಯ್ಕಾಟ್ ಮಧ್ಯೆಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿಯೂ ಭರ್ಜರಿ ದಾಖಲೆ ಮಾಡಿದೆ.
6/ 8
ಪಠಾಣ್ ಸಿನಿಮಾದ ಬೇಷರಂ ರಂಗ್ ಹಾಡು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಕೇಸರಿ ಉಡುಪು ಧರಿಸಿದ್ದ ದೀಪಿಕಾ ಅವರ ದೃಶ್ಯವನ್ನು ವಿರೋಧಿಸಿ ಪಠಾಣ್ ಬಾಯ್ಕಾಟ್ ಕರೆ ನೀಡಿದ್ದರು.
7/ 8
ಆದರೆ ಈಗ ಸಿನಿಮಾ ಸಖತ್ ಹಿಟ್ ಆಗಿದ್ದು ಪ್ರತಿಭಟನೆ ಬಿಸಿಯನ್ನು ಎದುರಿಸಿ ಕೂಡಾ ಸಿನಿಮಾ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಗಳಿಕೆಯ ಜೊತೆ ಮೆಚ್ಚುಗೆಯನ್ನೂ ಪಡೆದಿದೆ.
8/ 8
ನಟಿ ದೀಪಿಕಾ ಹಾಗೂ ಶಾರುಖ್ ಕಾಂಬಿನೇಷನ್ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದು ಈ ಬಾರಿಯೂ ಈ ಜೋಡಿಯನ್ನು ನೋಡಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಈ ಹಿಂದೆ ಓಂ ಶಾಂತಿ ಓಂ, ಚೆನ್ನೈ ಎಕ್ಸ್ಪ್ರೆಸ್ನಲ್ಲಿಯೂ ಇವರು ಮಿಂಚಿದ್ದರು.
First published:
18
Pathaan-Ramya: ಪಠಾಣ್ ಸಿನಿಮಾ ನೋಡಿದ ರಮ್ಯಾ! ಶಾರುಖ್ ಅಭಿನಯಕ್ಕೆ ಫಿದಾ