Actress Ramya: ರಮ್ಯಾ-ಸುದೀಪ್ ಮಧ್ಯೆ ಕೋಳಿ ಜಗಳ, ಆದ್ರೂ ಕಿಚ್ಚನೇ ಬೆಸ್ಟಿ ಎಂದ ಮೋಹಕ ತಾರೆ!

ಕಿಚ್ಚ ಸುದೀಪ್ ಮತ್ತು ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರು ಶೂಟಿಂಗ್ ಸೆಟ್‍ನಲ್ಲಿ ಕೋಳಿ ಜಗಳ ಆಡ್ತಾ ಇದ್ರಂತೆ. ಆದ್ರೂ ಸುದೀಪ್ ನನ್ನ ಬೆಸ್ಟಿ ಎಂದು ರಮ್ಯಾ ಅವರು ಹೇಳಿದ್ದಾರೆ.

First published: