ಸ್ಯಾಂಡಲ್ವುಡ್ ಮೋಹಕ ತಾರೆ ರಮ್ಯಾ ಹೊಸ ವರ್ಷ ಸ್ವಾಗತಿಸಲು ಲಂಡನ್ಗೆ ತೆರಳಿದ್ದಾರೆ. ಅಲ್ಲಿಂದಲೇ ತಮ್ಮ ಮನಮೋಹಕ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನೀವೂ ಕೂಡ ರಮ್ಯಾ ಫೋಟೋ ನೋಡಿ ಕಣ್ತುಂಬಿಕೊಳ್ಳಿ...
ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ಎಲ್ಲರೂ 2023ನ್ನು ಬರ ಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಪಾರ್ಟಿ, ಟ್ರಿಪ್ ಪ್ಲ್ಯಾನ್ ಮಾಡ್ತಾ ಇದ್ದಾರೆ. ಇನ್ನು ಸ್ಯಾಂಡಲ್ವುಡ್ ನಟಿ ರಮ್ಯಾ ಲಂಡನ್ಗೆ ಹೋಗಿದ್ದಾರೆ.
2/ 8
ನಟಿ ರಮ್ಯಾ ಅವರು 2022ಕ್ಕೆ ಗುಡ್ ಬೈ ಹೇಳಿ 2023 ಸ್ವಾಗತಿಸಲು ಲಂಡನ್ಗೆ ತೆರಳಿದ್ದಾರೆ. ಈ ಬಾರಿ ತಮ್ಮ ನ್ಯೂ ಇಯರ್ ಸೆಲೆಬ್ರೇಷನ್ ಅಲ್ಲಿ ಮಾಡಲಿದ್ದಾರೆ.
3/ 8
ಲಂಡನ್ಗೆ ನಟಿ ರಮ್ಯಾ ಅವರ ಜೊತೆ ಮತ್ತೊಬ್ಬ ನಟಿ ಅಮೃತಾ ಅಯ್ಯಂಗಾರ್ ಸಹ ತೆರಳಿದ್ದಾರೆ. ಇಬ್ಬರು ಇರುವ ಫೋಟೋವನ್ನು ರಮ್ಯಾ ಅವರು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
4/ 8
ರಮ್ಯಾ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿಯ ವಿಚಾರವನ್ನು ಅಭಿಮಾನಿಗಳಿಗಾಗಿ ಶೇರ್ ಮಾಡ್ತಾ ಇರ್ತಾರೆ.
5/ 8
ರಮ್ಯಾ ತಮ್ಮ ಲಂಡನ್ನ ಸುಂದರ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದಾರೆ. ಅಭಿಮಾನಿಗಳು ಅವನ್ನು ಮೆಚ್ಚಿಕೊಂಡಿದ್ದಾರೆ.
6/ 8
ರಮ್ಯಾ ಸಿನಿಮಾ ರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ, ನಿರ್ಮಾಕಿಯಾಗಿದ್ದಾರೆ. ಆಪಲ್ ಬಾಕ್ಸ್ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆ ಶುರು ಮಾಡಿದ್ದಾರೆ.
7/ 8
ಸದ್ಯ ರಮ್ಯಾ ಅವರು ನಿರ್ಮಾಣಕ್ಕೆ ಇಳಿದಿದ್ದು, ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅದರ ಜೊತೆ ನಟನೆಯಲ್ಲೂ ತೊಡಗಿಕೊಂಡಿದ್ದಾರೆ.
8/ 8
8 ವರ್ಷಗಳ ಬಳಿಕ ರಮ್ಯಾ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಉತ್ತರಕಾಂಡ ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ. ಮೋಹಕತಾರೆಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.