Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

ಅಂತರಾಷ್ಟ್ರೀಯ ಚಹಾ ದಿನದಂದು ರಾಗಿಣಿ ಟೀ ಕುಡಿದು, ಫೋಟೋಗೆ ಪೋಸ್ ನೀಡಿದ್ದಾರೆ.

First published:

  • 18

    Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

    ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ರೂಪದರ್ಶಿ. 2009 ರಲ್ಲಿ ಕಿಚ್ಚ ಸುದೀಪ್ ಅಭಿನಯದ `ವೀರ ಮದಕರಿ' ಚಿತ್ರದಿಂದ ಸಿನಿಪಯಣ ಆರಂಭಿಸಿದ್ದಾರೆ.

    MORE
    GALLERIES

  • 28

    Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

    ನಟಿ ರಾಗಿಣಿ ದ್ವಿವೇದಿ ಅಂತರಾಷ್ಟ್ರೀಯ ಚಹಾ ದಿನದಂದು ಟೀ ಕುಡಿಯುವ ಮೂಲಕ ಫೋಟೋಗೆ ಪೋಸ್ ನೀಡಿದ್ದಾರೆ. ಟೀಯಿಂದ ನನ್ನ ದಿನ ಆರಂಭ ಎಂದ ಬರೆದುಕೊಂಡಿದ್ದಾರೆ.

    MORE
    GALLERIES

  • 38

    Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

    ಪ್ರತೀ ವರ್ಷ ಮೇ 21 ಅಂತರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಚಹಾವಂತೆ.

    MORE
    GALLERIES

  • 48

    Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

    ಚಹಾವು ಈಶಾನ್ಯ ಭಾರತ, ಉತ್ತರ ಮ್ಯಾನ್ಮಾರ್ ಮತ್ತು ನೈಋತ್ಯ ಚೀನಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ. ಆದರೆ ಇಂದಿಗೂ ಕೂಡ ನಿಖರವಾದ ಸ್ಥಳ ತಿಳಿದಿಲ್ಲ. ಆದರೆ 5ಸಾವಿರ ವರ್ಷಗಳ ಹಿಂದೆ ಚೀನಾದಲ್ಲಿ ಚಹಾವನ್ನು ಕುಡಿಯಲಾಗುತ್ತಿತ್ತು ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ.

    MORE
    GALLERIES

  • 58

    Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

    2005ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಚಹಾ ದಿನವನ್ನು ಭಾರತದಲ್ಲಿ ಆಚರಿಸಲಾಯಿತು. ಅಂತರಾಷ್ಟ್ರೀಯ ಚಹಾ ದಿನವನ್ನು ಯುಎನ್‍ನ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‍ಎಒ) ಆಚರಿಸುತ್ತದೆ.

    MORE
    GALLERIES

  • 68

    Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

    ರಾಗಿಣಿ ಸುಮಾರು 25 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕೆಲ ಹಿಂದಿ, ಮಲಯಾಳಂ, ತೆಲಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ.

    MORE
    GALLERIES

  • 78

    Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

    2008 ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಇಳಿದ ರಾಗಿಣಿ ಹೈದಾರಾಬಾದಿನಲ್ಲಿ ಜರುಗಿದ ಫೆಮಿನಾ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆದರು. 2009 ರಲ್ಲಿ ಮುಂಬೈನಲ್ಲಿ ಜರುಗಿದ ಫೆಮಿನಾ ಮಿಸ್ ಬ್ಯೂಟಿಪುಲ್ ಹೇರ್ ಸ್ಫರ್ಧೆ ಗೆದ್ದರು. ಸದ್ಯ ಹಲವು ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES

  • 88

    Ragini Dwivedi: ಅಂತರಾಷ್ಟ್ರೀಯ ಚಹಾ ದಿನ, 'ಟೀ'ಯಿಂದ ನನ್ನ ದಿನ ಆರಂಭ ಎಂದ ನಟಿ ರಾಗಿಣಿ!

    ನಟಿ ರಾಗಿಣಿ ದ್ವಿವೇದಿ 'ಬಿಂಗೊ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಫಿಲ್ಮ್ ನಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

    MORE
    GALLERIES