ಸ್ಯಾಂಡಲ್‍ವುಡ್‍ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಲುಕ್‍ಗೆ ಫ್ಯಾನ್ ಜೈ ಅಂದಿದ್ದಾರೆ. ರೆಡ್ ಕಲರ್ ಸ್ಟೈಲಿಶ್ ಡ್ರೆಸ್‍ಗೆ ವೈಟ್ ಲೈನ್‍ಗಳು ಇವೆ. ಅಲ್ಲದೇ ಅದಕ್ಕೆ ತಕ್ಕಂತೆ ಹೇರ್ ಸ್ಟೈಲ್ ಮಾಡಿಕೊಂಡು, ಕನ್ನಡಕ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.