Ragini Dwivedi: ರಾಣಿಯಂತೆ ಕಂಗೊಳಿಸಿದ ರಾಗಿಣಿ-ಅಕ್ಷಯ ತೃತೀಯ ಸ್ಪೆಷಲ್ ರೂಪ ಹಿಂಗೈತೆ ನೋಡಿ!

ರಾಗಿಣಿ ದ್ವಿವೇದಿ ಸದ್ಯದ ವಿಶೇಷ ಫೋಟೋಗಳು ಗಮನ ಸೆಳೆಯುತ್ತವೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಮಾಡಿಸಿರೋ ಈ ಫೋಟೋಶೂಟ್ ಎಲ್ಲರಿಗೂ ಇಷ್ಟ ಆಗೋ ರೀತಿಯಲ್ಲಿಯೇ ಇದೆ ಅಂತಲೇ ಹೇಳಬಹುದು.

 • News18 Kannada
 • |
 •   | Bangalore [Bangalore], India
First published:

 • 17

  Ragini Dwivedi: ರಾಣಿಯಂತೆ ಕಂಗೊಳಿಸಿದ ರಾಗಿಣಿ-ಅಕ್ಷಯ ತೃತೀಯ ಸ್ಪೆಷಲ್ ರೂಪ ಹಿಂಗೈತೆ ನೋಡಿ!

  ರಾಗಿಣಿ ದ್ವಿವೇದಿ ಹೊಸ ರೀತಿಯ ಫೋಟೋ ಶೂಟ್‌ನಲ್ಲಿ ಭಾಗಿ ಆಗಿದ್ದಾರೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಈ ಒಂದು ಫೋಟೊ ಶೂಟ್‌ ಮಾಡಲಾಗಿದೆ. ಈ ಪೋಟೋಗಳನ್ನ ಸ್ವತಃ ರಾಗಿಣಿ ನ್ಯೂಸ್-18 ಕನ್ನಡ ಡಿಜಿಟಲ್‌ ಜೊತೆಗೂ ಹಂಚಿಕೊಂಡಿದ್ದಾರೆ.

  MORE
  GALLERIES

 • 27

  Ragini Dwivedi: ರಾಣಿಯಂತೆ ಕಂಗೊಳಿಸಿದ ರಾಗಿಣಿ-ಅಕ್ಷಯ ತೃತೀಯ ಸ್ಪೆಷಲ್ ರೂಪ ಹಿಂಗೈತೆ ನೋಡಿ!

  ರಾಗಿಣಿ ದ್ವಿವೇದಿ ಅದ್ಭುತವಾಗಿಯೇ ಈ ಒಂದು ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಣಿಯಂತೆ ಕಂಗೊಳಿಸುತ್ತಲೇ ಒಂದ್ ಒಳ್ಳೆ ಸ್ಮೈಲ್‌ ಅನ್ನೂ ಕೊಟ್ಟು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 37

  Ragini Dwivedi: ರಾಣಿಯಂತೆ ಕಂಗೊಳಿಸಿದ ರಾಗಿಣಿ-ಅಕ್ಷಯ ತೃತೀಯ ಸ್ಪೆಷಲ್ ರೂಪ ಹಿಂಗೈತೆ ನೋಡಿ!

  ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ರಾಗಿಣಿ ಈ ಒಂದು ಪೋಟೋ ಶೂಟ್ ಅಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಡಿಸೈನ್ ಇರೋ ಆಭರಣಗಳನ್ನ ಧರಿಸಿಕೊಂಡು ಚಂದಗೆ ಕಾಣಿಸಿಕೊಂಡಿದ್ದಾರೆ.

  MORE
  GALLERIES

 • 47

  Ragini Dwivedi: ರಾಣಿಯಂತೆ ಕಂಗೊಳಿಸಿದ ರಾಗಿಣಿ-ಅಕ್ಷಯ ತೃತೀಯ ಸ್ಪೆಷಲ್ ರೂಪ ಹಿಂಗೈತೆ ನೋಡಿ!

  ರಾಗಿಣಿ ದ್ವಿವೇದಿ ಈ ಒಂದು ಫೋಟೊ ಶೂಟ್ ಅಲ್ಲಿ ವಿವಿಧ ರೀತಿಯ ಹಾವ-ಭಾವಗಳಲ್ಲೂ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಅದಕ್ಕೇನೆ ಇಲ್ಲಿ ರಾಗಿಣಿಯ ಸೌಂದರ್ಯ ರಾಶಿಯೂ ಕ್ಯಾಪ್ಚರ್ ಆಗಿದೆ.

  MORE
  GALLERIES

 • 57

  Ragini Dwivedi: ರಾಣಿಯಂತೆ ಕಂಗೊಳಿಸಿದ ರಾಗಿಣಿ-ಅಕ್ಷಯ ತೃತೀಯ ಸ್ಪೆಷಲ್ ರೂಪ ಹಿಂಗೈತೆ ನೋಡಿ!

  ರಾಗಿಣಿ ದ್ವಿವೇದಿ ಸಿನಿಮಾಗಳಲ್ಲೂ ಅಷ್ಟೇ ಸುಂದರವಾಗಿಯೇ ಕಾಣಿಸುತ್ತಾರೆ. ಗ್ಲಾಮರ್ ಡ್ರೆಸ್‌ನಲ್ಲಿ ಒಂದು ಹಂತಕ್ಕೆ ಕಾಣಿಸಿಕೊಂಡ್ರೆ ಸೀರೆಯಲ್ಲಿ ರಾಗಿಣಿ ಸೌಂದರ್ಯ ಇನ್ನೂ ಹೆಚ್ಚಾಗುತ್ತದೆ ಅಂತ ಬಣ್ಣಿಸಬಹುದು.

  MORE
  GALLERIES

 • 67

  Ragini Dwivedi: ರಾಣಿಯಂತೆ ಕಂಗೊಳಿಸಿದ ರಾಗಿಣಿ-ಅಕ್ಷಯ ತೃತೀಯ ಸ್ಪೆಷಲ್ ರೂಪ ಹಿಂಗೈತೆ ನೋಡಿ!

  ರಾಗಿಣಿ ದ್ವಿವೇದಿ ಸದ್ಯ ಹೊಸ ರೀತಿಯ ಫೋಟೊ ಶೂಟ್‌ಗಳಲ್ಲೇ ಹೆಚ್ಚು ಕಾಣಿಸುತ್ತಾರೆ. ಸಿನಿಮಾಗಳ ಕೆಲಸದ ಮಧ್ಯೆ ವಿವಿಧ ಬ್ರ್ಯಾಂಡ್‌ಗಳಿಗಾಗಿ ಫೋಟೋ ಶೂಟ್ ಮಾಡಿಸುತ್ತಾರೆ.

  MORE
  GALLERIES

 • 77

  Ragini Dwivedi: ರಾಣಿಯಂತೆ ಕಂಗೊಳಿಸಿದ ರಾಗಿಣಿ-ಅಕ್ಷಯ ತೃತೀಯ ಸ್ಪೆಷಲ್ ರೂಪ ಹಿಂಗೈತೆ ನೋಡಿ!

  ರಾಗಿಣಿ ದ್ವಿವೇದಿ ಸದ್ಯದ ವಿಶೇಷ ಫೋಟೋಗಳು ಗಮನ ಸೆಳೆಯುತ್ತವೆ. ಅಕ್ಷಯ ತೃತೀಯ ಹಿನ್ನೆಲೆಯಲ್ಲಿ ಮಾಡಿಸಿರೋ ಈ ಫೋಟೋ ಶೂಟ್ ಎಲ್ಲರಿಗೂ ಇಷ್ಟ ಆಗೋ ರೀತಿಯಲ್ಲಿಯೇ ಇದೆ ಅಂತಲೇ ಹೇಳಬಹುದು.

  MORE
  GALLERIES