Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

ಸ್ಯಾಂಡಲ್‍ವುಡ್‍ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ 'ಬಿಂಗೊ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಾಗಿ ಅವರು ಬಂದೂಕು ಹಿಡಿದು ನಿಂತಿದ್ದಾರೆ.

First published:

 • 18

  Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

  ಸ್ಯಾಂಡಲ್‍ವುಡ್ ನಟಿ ರಾಗಿಣಿ ದ್ವಿವೇದಿ 'ಬಿಂಗೊ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಭಿನ್ನ ಕಥಾಹಂದರ ಹೊಂದಿರುವ ಫಿಲ್ಮ್ ನಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

  MORE
  GALLERIES

 • 28

  Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

  ರಾಗಿಣಿ ದ್ವಿವೇದಿ ಈ ಸಿನಿಮಾಗಾಗಿ ವಿಶೇಷ ತಯಾರಿ ನಡೆಸಿದ್ದಾರೆ. ಬಿಂಗೊ ಸಿನಿಮಾಗೆ 2 ಹಂತಗಳ ಚಿತ್ರೀಕರಣ ಮುಗಿದಿದೆ. ಬಂದೂಕು ಹಿಡಿದು ನಿಂತಿದ್ದಾರೆ.

  MORE
  GALLERIES

 • 38

  Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

  ಬೆಂಗಳೂರಿನಲ್ಲಿ ಬಿಂಗೊ ಸಿನಿಮಾದ ಮೂರನೇ ಹಂತದ ಚಿತ್ರೀಕರಣ ನಡೆದಿದೆ. ನಗರದ ಹೊರವಲಯದಲ್ಲಿ ಇರುವ ದೇವರಾಜ್ ಎಸ್ಟೇಟ್‍ನಲ್ಲಿ ಚಿತ್ರೀಕರಣ ನಡೆಯುತ್ತಿದೆ.

  MORE
  GALLERIES

 • 48

  Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

  ಈ ಹಿಂದೆ ಪೊಲೀಸ್ ಪಾತ್ರದಲ್ಲಿ ರಾಗಿಣಿ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಅದೇ ರೀತಿ ಬಿಂಗೊ ಸಿನಿಮಾಗೆ ಗನ್ ಹಿಡಿದು ಸೂಪರ್ ಲುಕ್ ಕೊಟ್ಟಿದ್ದಾರೆ.

  MORE
  GALLERIES

 • 58

  Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

  ನಾಯಕನಾಗಿ ಆರ್.ಕೆ. ಚಂದನ್ ನಟಿಸುತ್ತಿದ್ದಾರೆ. ಆ ಮೂಲಕ ಚಿತ್ರತಂಡ ನಿರೀಕ್ಷೆ ಹುಟ್ಟುಹಾಕಿದೆ. ಸಿನಿಮಾ ಹೇಗೆ ಮೂಡಿ ಬರುತ್ತೆ ಎಂದು ಕಾಯುತ್ತಾ ಇದ್ದಾರೆ.

  MORE
  GALLERIES

 • 68

  Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

  ರಾಗಿಣಿ ದ್ವಿವೇದಿ ಜೊತೆ ಆಶಾ ಸುಜಯ್, ರಾಜೇಶ್ ನಟರಂಗ, ರಕ್ಷಾ ನಿಂಬರ್ಗಿ, ಮಜಾ ಟಾಕೀಸ್ ಪವನ್, ಮುರಳಿ ಪೂರ್ವಿಕ್, ಅಪೂರ್ವ, ಶ್ರವಣ್ ಮುಂತಾದವರು ನಟಿಸುತ್ತಿದ್ದಾರೆ.

  MORE
  GALLERIES

 • 78

  Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

  ರಾಗಿಣಿ ದ್ವಿವೇದಿ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸಿನಿಮಾಗೆ ಹಿತನ್ ಹಾಸನ್ ಸಂಗೀತವಿದೆ

  MORE
  GALLERIES

 • 88

  Ragini Dwivedi: ಬಂದೂಕು ಹಿಡಿದ ತುಪ್ಪದ ಬೆಡಗಿ, 'ಬಿಂಗೊ' ರಾಗಿಣಿ ಬೋಲ್ಡ್ ಲುಕ್‌!

  ಶಂಭೋ ಶಿವ ಶಂಕರ ಚಿತ್ರ ನಿರ್ದೇಶಿಸಿದ್ದ ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡ್ತಾ ಇದ್ದಾರೆ. ಆರ್.ಕೆ. ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಲಲಿತಾಸ್ವಾಮಿ ಹಾಗೂ ಆರ್. ಪರಾಂಕುಶ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

  MORE
  GALLERIES