Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

ಸ್ಯಾಂಡಲ್‍ವುಡ್ ರಾಕಿಭಾಯ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಸಂಭ್ರಮದಿಂದ ಯುಗಾದಿ ಹಬ್ಬ ಆಚರಿಸಿದ್ದಾರೆ. ಕುಟುಂಬದ ಜೊತೆ ಖುಷಿಯಾಗಿ ಕಾಲ ಕಳೆದಿದ್ದಾರೆ.

First published:

  • 18

    Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

    ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 28

    Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

    ರಾಕಿಭಾಯ್ ಯಶ್ ಮತ್ತು ನಟಿ ರಾಧಿಕಾ ಪಂಡಿತ್ ಸಂಭ್ರಮದಿಂದ ಯುಗಾದಿ ಹಬ್ಬ ಆಚರಿಸಿದ್ದಾರೆ. ಕುಟುಂಬದ ಜೊತೆ ಖುಷಿಯಾಗಿ ಕಾಲ ಕಳೆದಿದ್ದಾರೆ.

    MORE
    GALLERIES

  • 38

    Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

    ರಾಧಿಕಾ ಪಂಡಿತ್ ಮತ್ತು ಯಶ್ ಮಗ ಯಥರ್ವ್ ಅಜ್ಜಿಗೆ ಪ್ರೀತಿಯಿಂದ ಮುತ್ತಿಟ್ಟಿದ್ದಾನೆ. ಯಥರ್ವ್‍ನಿಗೆ ರಾಧಿಕಾ ಪಂಡಿತ್ ಅಮ್ಮನನ್ನು ಕಂಡ್ರೆ ತುಂಬಾ ಇಷ್ಟ ಅಂತೆ.

    MORE
    GALLERIES

  • 48

    Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

    ಯುಗಾದಿ ಹಬ್ಬದ ಶುಭಾಶಯಗಳು, ನಿಮ್ಮ ಜೀವನದಲ್ಲಿ ಯಶಸ್ಸು, ಸಮೃದ್ಧಿ ತುಂಬಿರಲಿ ಎಂದು ರಾಧಿಕಾ ಪಂಡಿತ್ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 58

    Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

    ರಾಧಿಕಾ ಪಂಡಿತ್ ಶೇರ್ ಮಾಡಿದ ಫೋಟೋಗಳಿಗೆ ಒಂದೂವರೆ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಎಲ್ಲರೂ ನಟಿ ಹಾಗೂ ಯಶ್‍ಗೆ ಯುಗಾದಿ ಶುಭಾಶಯ ತಿಳಿಸಿದ್ದಾರೆ.

    MORE
    GALLERIES

  • 68

    Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

    ನಟಿ ರಾಧಿಕಾ ಪಂಡಿತ್ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮಕ್ಕಳು, ಕುಟುಂಬದ ಜೊತೆ ಕಾಲ ಕಳೆಯುತ್ತಾರೆ.

    MORE
    GALLERIES

  • 78

    Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

    ನಟ ಯಶ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ರೂ ಸಹ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಾರೆ. ಮಕ್ಕಳೊಂದಿಗೆ ಹಬ್ಬಗಳನ್ನು ಆಚರಿಸಿ ಖುಷಿ ಪಡ್ತಾರೆ.

    MORE
    GALLERIES

  • 88

    Yash-Radhika Pandith: ಹೀಗಿತ್ತು ನೋಡಿ ರಾಕಿಂಗ್ ದಂಪತಿಯ ಯುಗಾದಿ ಹಬ್ಬ!

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ರಾಧಿಕಾ ಪಂಡಿತ್ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅವುಗಳನ್ನು ಅಭಿಮಾನಿಗಳು ಮೆಚ್ಚಿಕೊಳ್ತಾರೆ.

    MORE
    GALLERIES