Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಒಂದು ವಾರದಿಂದ ಬ್ಯುಸಿ ಆಗಿದ್ರಂತೆ. ಯಾಕೆ ಅಂತ ನೀವೇ ನೋಡಿ.

First published:

  • 18

    Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

    ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸದಾ ನಗುತ್ತಿರುವ ರಾಧಿಕಾ ತಮ್ಮ ಸುತ್ತಲಿನವರು ಖುಷಿಯಿಂದ ಇರುವಂತೆ ನೋಡಿಕೊಳ್ತಾರೆ.

    MORE
    GALLERIES

  • 28

    Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

    ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಒಂದು ವಾರದಿಂದ ಬ್ಯುಸಿ ಆಗಿದ್ರಂತೆ. ಯಾಕೆ ಅಂತ ಹೇಳಿ, ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 38

    Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

    ಭಾನುವಾರದ ಸೆಲ್ಫಿ ಪೋಸ್ಟ್‌ನೊಂದಿಗೆ ಹಲೋ ಎಂದು ಹೇಳುತ್ತಿದ್ದೇನೆ. ಕಳೆದ ವಾರ ಪೂರ್ತಿ ನನ್ನ ಸೋದರ ಸಂಬಂಧಿಯ ಮದುವೆಯಲ್ಲಿ ಬ್ಯುಸಿ ಆಗಿದ್ದೆ ಎಂದು ರಾಧಿಕಾ ಪಂಡಿತ್ ಹೇಳಿದ್ದಾರೆ.

    MORE
    GALLERIES

  • 48

    Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

    ಕೆಲವು ನೆನಪುಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೆ ಎಲ್ಲರಿಗೂ ಭಾನುವಾರದ ಶುಭಾಶಯಗಳು ಎಂದು ರಾಧಿಕಾ ಪಂಡಿತ್ ಪೋಸ್ಟ್ ಹಂಚಿಕೊಂಡಿದ್ದಾರೆ.

    MORE
    GALLERIES

  • 58

    Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

    ರಾಧಿಕಾ ಪಂಡಿತ್ ಅವರು ಯಾವಾಗಲೂ ಕುಟುಂಬಕ್ಕೆ ತುಂಬಾ ಸಮಯ ಕೊಡ್ತಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಅದರಲ್ಲೇ ತಮ್ಮ ಸಂತೋಷ ಕಾಣುತ್ತಾರೆ.

    MORE
    GALLERIES

  • 68

    Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

    ರಾಧಿಕಾ ಪಂಡಿತ್ ಎಲ್ಲಾ ಹಬ್ಬಗಳನ್ನು ತುಂಬಾ ಗ್ರ್ಯಾಂಡ್ ಆಗಿ ಮಾಡ್ತಾರೆ. ಮಕ್ಕಳ ಜೊತೆಗಿನ ಫೋಟೋಗಳನ್ನು ಹಾಕುತ್ತಾರೆ. ತಮ್ಮ ಸಂತೋಷವನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ತಾರೆ.

    MORE
    GALLERIES

  • 78

    Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

    ಸಾಮಾಜಿಕ ಜಾಲತಾಣದಲ್ಲಿ ರಾಧಿಕಾ ಪಂಡಿತ್ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಆಗಾಗ ಶೇರ್ ಮಾಡ್ತಾ ಇರ್ತಾರೆ. ಜನ ಅವನ್ನು ಮೆಚ್ಚಿಕೊಳ್ತಾರೆ.

    MORE
    GALLERIES

  • 88

    Radhika Pandit: ಹೊಸ ಫೋಟೋ ಜೊತೆ ಹೊಸ ಅಪ್​ಡೇಟ್​ ಕೊಟ್ಟ ನಟಿ ರಾಧಿಕಾ ಪಂಡಿತ್​

    ರಾಧಿಕಾ ಪಂಡಿತ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಆದಷ್ಟು ಬೇಗ ಸಿನಿಮಾ ಮಾಡಿ ಎಂದು ಕೇಳ್ತಾ ಇದ್ದಾರೆ.

    MORE
    GALLERIES