ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸದಾ ನಗುತ್ತಿರುವ ರಾಧಿಕಾ ತಮ್ಮ ಸುತ್ತಲಿನವರು ಖುಷಿಯಿಂದ ಇರುವಂತೆ ನೋಡಿಕೊಳ್ತಾರೆ.
2/ 8
ನಟಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಬಿಗ್ ಹಲೋ ಎಂದಿದ್ದಾರೆ. ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಕ್ಯೂಟ್ ಆಗಿ ಕಾಣ್ತಿದ್ದಾರೆ ಯಶ್ ಪತ್ನಿ.
3/ 8
ಪಿಂಕ್ ಡ್ರೆಸ್‍ನಲ್ಲಿ, ಸಿಂಪಲ್ ಲುಕ್‍ನಲ್ಲಿ ಇದ್ದಾರೆ. ಚೆಂದದ ನಗು ಬೀರಿದ್ದಾರೆ. ಅಭಿಮಾನಿಗಳಿಗೆ ಹಲೋ ಯು ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.
4/ 8
ನಟಿ ರಾಧಿಕಾ ಪಂಡಿತ್ ಹಾಕಿದ ಫೋಟೋಗೆ ಒಂದೆ ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಕ್ಯೂಟ್, ಹಲೋ, ಚೆನ್ನಾಗಿ ಕಾಣ್ತಾ ಇದೀರಿ. ನಮ್ಮ ನೆಚ್ಚಿನ ನಟಿ ನೀವು ಎಂದೆಲ್ಲಾ ಫ್ಯಾನ್ಸ್ ಕಮೆಂಟ್ ಹಾಕಿದ್ದಾರೆ.
5/ 8
ರಾಧಿಕಾ ಪಂಡಿತ್ ಮಕ್ಕಳಾದ ಮೇಲೆ ನಟನೆಯಿಂದ ದೂರ ಉಳಿದಿದ್ದಾರೆ. ತಮ್ಮ ಸಂಸಾರ, ಮಕ್ಕಳನ್ನು ನೋಡಿಕೊಂಡು ಖುಷಿ ಪಡ್ತಾರೆ. ಎಂಜಾಯ್ ಮಾಡ್ತಾರೆ.
6/ 8
ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಆಗಾಗ ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚುತ್ತಾರೆ.
7/ 8
ರಾಧಿಕಾ ಪಂಡಿತ್ ಅವರನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಆದಷ್ಟು ಬೇಗ ಸಿನಿಮಾ ಮಾಡಿ ಎಂದು ಕೇಳ್ತಾ ಇದ್ದಾರೆ
8/ 8
ರಾಧಿಕಾ ಪಂಡಿತ್ ಸಿನಿಮಾ ಏನಾದ್ರೂ ಮಾಡ್ತಾರಾ? ಹೊಸ ಸುದ್ದಿಯನ್ನು ಕೊಡ್ತಾರೆ ಎಂದು ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಆದಷ್ಟು ಬೇಗೆ ಒಳ್ಳೆ ಸುದ್ದಿ ನೀಡಲಿ.
First published:
18
Radhika Pandit: ಫ್ಯಾನ್ಸ್ಗೆ ಬಿಗ್ ಹಲೋ ಹೇಳಿದ ನಟಿ ರಾಧಿಕಾ ಪಂಡಿತ್! ಗುಡ್ನ್ಯೂಸ್ ಕೊಡ್ತಾರಾ?