Radhika Pandith: ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗಲ್ಲ, ಅಮ್ಮನ ಬಗ್ಗೆ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?

ನಟಿ ರಾಧಿಕಾ ಪಂಡಿತ್ ಅಮ್ಮನ ಬಗ್ಗೆ ಏನ್ ಹೇಳಿದ್ದಾರೆ ನೋಡಿ. ನೀವು ನಿಮ್ಮ ಅಮ್ಮನನ್ನು ಇಷ್ಟೇ ಪ್ರೀತಿ ಮಾಡ್ತೀರಾ?

First published:

  • 17

    Radhika Pandith: ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗಲ್ಲ, ಅಮ್ಮನ ಬಗ್ಗೆ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?

    ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅಮ್ಮನ ಜೊತೆಗಿರುವ ಮತ್ತು ತಾವು ಮಕ್ಕಳೊಂದಿಗಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 27

    Radhika Pandith: ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗಲ್ಲ, ಅಮ್ಮನ ಬಗ್ಗೆ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?

    ವಿಶ್ವ ತಾಯಂದಿರ ದಿನಾಚರಣೆ ಹಿನ್ನೆಲೆ ತನ್ನ ಅಮ್ಮನಿಗೆ ವಿಶೇಷವಾದ ಸಂದೇಶ ಹಾಕಿ ವಿಶ್ ಮಾಡಿದ್ದಾರೆ. ಮಾ, ಧನ್ಯವಾದಗಳು, ಎಲ್ಲದಕ್ಕೂ, ಲವ್ ಯು. ನಿಮ್ಮಂತೆಯೇ ಅರ್ಧದಷ್ಟು ಒಳ್ಳೆಯ ತಾಯಿಯಾಗಲು ಪ್ರಯತ್ನಿಸುತ್ತಿದ್ದೇನೆ. ಆದರೆ ಅಲ್ಲಿಯೂ ನನಗೆ ಸಹಾಯ ಮಾಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು ಎಂದಿದ್ದಾರೆ.

    MORE
    GALLERIES

  • 37

    Radhika Pandith: ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗಲ್ಲ, ಅಮ್ಮನ ಬಗ್ಗೆ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?

    ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಎಂಬುದನ್ನು ಪದಗಳು ವ್ಯಕ್ತಪಡಿಸಲು ಸಾಧ್ಯವಿಲ್ಲ, ಕೇವಲ ಎಲ್ಲದಕ್ಕೂ ಧನ್ಯವಾದಗಳು ಎಂದು ರಾಧಿಕಾ ಪಂಡಿತ್ ಅವರು ಹೇಳಿದ್ದಾರೆ.

    MORE
    GALLERIES

  • 47

    Radhika Pandith: ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗಲ್ಲ, ಅಮ್ಮನ ಬಗ್ಗೆ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?

    ಹಿಟ್ ಸಿನಿಮಾಗಳು ಕೊಟ್ಟ ರಾಧಿಕಾ ಪಂಡಿತ್ ಅವರು ಮಕ್ಕಳಾದ ಮೇಲೆ ಸಿನಿಮಾದಿಂದ ದೂರ ಉಳಿದಿದ್ದಾರೆ. ಮಕ್ಕಳ ಲಾಲಾನೆ, ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಅಮ್ಮ ಮಹತ್ವವನ್ನು ತಾಯ್ತನ ತೋರಿಸಿಕೊಟ್ಟಿದೆ ಎಂದಿದ್ದರು.

    MORE
    GALLERIES

  • 57

    Radhika Pandith: ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗಲ್ಲ, ಅಮ್ಮನ ಬಗ್ಗೆ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?

    ಸದಾ ನಗು ಮೊಗದಿಂದ ಇರುವ ರಾಧಿಕಾ ಪಂಡಿತ್, ಸುತ್ತ ಮುತ್ತಲಿನವರು ಖುಷಿಯನ್ನು ಇಷ್ಟ ಪಡ್ತಾರೆ. ಕುಟುಂಬಕ್ಕೆ ಹೆಚ್ಚಿ ಆದ್ಯತೆ ನೀಡಿದ್ದಾರೆ. ಫ್ಯಾಮಿಲಿ ಬಗ್ಗೆ ತುಂಬಾ ಕೇರ್ ಮಾಡ್ತಾರೆ.

    MORE
    GALLERIES

  • 67

    Radhika Pandith: ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗಲ್ಲ, ಅಮ್ಮನ ಬಗ್ಗೆ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?

    ಹಬ್ಬದ ದಿನಗಳಲ್ಲೂ ಅಷ್ಟೇ ಸಂಭ್ರಮದಿಂದ ಹಬ್ಬಗಳನ್ನು ಆಚರಿಸಿ, ತಮ್ಮ ಖುಷಿಯನ್ನು ಹಂಚಿಕೊಳ್ತಾರೆ. ಅದಕ್ಕೆ ರಾಧಿಕಾ ಪಂಡಿತ್ ಅವರಿಗೆ ಅಸಂಖ್ಯಾತ ಅಭಿಮಾನಿಗಳ ಬಳಗ ಇದೆ.

    MORE
    GALLERIES

  • 77

    Radhika Pandith: ಪ್ರೀತಿಯನ್ನು ಪದಗಳಲ್ಲಿ ಹೇಳಲು ಆಗಲ್ಲ, ಅಮ್ಮನ ಬಗ್ಗೆ ನಟಿ ರಾಧಿಕಾ ಪಂಡಿತ್ ಹೇಳಿದ್ದೇನು?

    ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ರಾಧಿಕಾ ಪಂಡಿತ್ ಆಗಾಗ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅವುಗಳನ್ನು ಅಭಿಮಾನಿಗಳು ಮೆಚ್ಚಿಕೊಳ್ತಾರೆ. ಇವತ್ತಿನ ಫೋಟೋಗಳಿಗೆ 90 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.

    MORE
    GALLERIES