Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ರಾಧಿಕಾ ಪಂಡಿತ್ ಮತ್ತು ಯಶ್. ಇಬ್ಬರು ಪ್ರೀತಿಸಿ ಮದುವೆ ಆಗಿದ್ದಾರೆ. ರಾಧಿಕಾ ಪತಿಗೆ ಪ್ರೀತಿಯಿಂದ ಪ್ರೇಮಿಗಳ ದಿನದ ವಿಶ್ ಮಾಡಿದ್ದಾರೆ.

First published:

  • 18

    Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

    ಕನ್ನಡ ಚಿತ್ರರಂಗದ ಹಿಟ್ ಜೋಡಿ ನಟ ಯಶ್ ಮತ್ತು ರಾಧಿಕಾ ಪಂಡಿತ್. ಹಲವು ವರ್ಷಗಳಿಂದ ಪ್ರೀ ಮಾಡಿ ಮಾಡಿ ಮದುವೆ ಆಗಿದ್ದಾರೆ. ಮಾದರಿ ಜೋಡಿ ಎನ್ನಿಸಿಕೊಂಡಿದ್ದಾರೆ.

    MORE
    GALLERIES

  • 28

    Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

    ರಾಧಿಕಾ ಪಂಡಿತ್ ಪತಿ ಯಶ್‍ಗೆ ಪ್ರೀತಿಯಿಂದ ಪ್ರೇಮಿಗಳ ದಿನದ ವಿಶ್ ಮಾಡಿದ್ದಾರೆ. ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ ಎಂದು ಇಬ್ಬರ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

    MORE
    GALLERIES

  • 38

    Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

    ರಾಧಿಕಾ ಪಂಡಿತ್, ಯಶ್ ಫೋಟೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಇಬ್ಬರದ್ದು ಮುದ್ದಾದ ಜೋಡಿ. ಸೂಪರ್, ನೂರ್ಕಾಲ ಹೀಗೆ ಜೊತೆಗಿರಿ ಎಂದು ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 48

    Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

    ನಂದಗೋಕುಲ ಧಾರಾವಾಹಿ, ಸಿನಿಮಾ ಶೂಟಿಂಗ್ ವೇಳೆ ಇಬ್ಬರ ನಡುವೆ ಪರಿಚಯವಾಗಿ, ಸ್ನೇಹವಾಗಿ, ಪ್ರೀತಿಯಾಗಿತ್ತು. ಹಲವು ವರ್ಷಗಳ ಪ್ರೀತಿಯ ನಂತರ 2016 ಡಿಸೆಂಬರ್ 9 ರಂದು ಮದುವೆ ಆಗಿದ್ದರು.

    MORE
    GALLERIES

  • 58

    Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

    ಸಂತಸ ಜೀವನ ನಡೆಸುತ್ತಿದ್ದ ಯಶ್-ರಾಧಿಕಾ ದಂಪತಿಯ ಇನ್ನಷ್ಟು ಸಂತೋಷವನ್ನು ಹೆಚ್ಚಿಸಿದ್ದು ಮಗಳು ಐರಾ. ಹೌದು 2018 ಡಿಸೆಂಬರ್ 2ರಂದು ಮಗಳು ಹುಟ್ಟಿದ್ದಾಳೆ.

    MORE
    GALLERIES

  • 68

    Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

    ಒಂದು ವರ್ಷದ ನಂತರ 2019 ರಲ್ಲಿ, ಮಗ ಯಥರ್ವ್ ಜನಿಸಿದನು. ಅಲ್ಲಿಗೆ ಯಶ್ ಮತ್ತು ರಾಧಿಕಾ ಪಂಡಿತ್ ಅವರದ್ದು ಪರಿಪೂರ್ಣ ಕುಟುಂಬ ಎನ್ನಿಸಿದೆ.

    MORE
    GALLERIES

  • 78

    Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

    ನಟ ಯಶ್ ಅವರು ಸಿನಿಮಾ ಶೂಟಿಂಗ್ ನಲ್ಲಿ ಎಷ್ಟೇ ಬ್ಯುಸಿ ಇದ್ದರೂ, ಪತ್ನಿ, ಮಕ್ಕಳಿಗೆ ಸಮಯ ನೀಡುತ್ತಾರೆ. ಯಶ್ ಅವರ ಈ ಗುಣ ಎಲ್ಲರಿಗೂ ತುಂಬಾ ಇಷ್ಟ ಆಗುತ್ತೆ.

    MORE
    GALLERIES

  • 88

    Yash-Radhika: ಪ್ರೀತಿಗೆ ಜೋರಾದ ಪ್ರತಿಧ್ವನಿ ಇದೆ, ಪತಿ ಯಶ್‍ಗೆ ರಾಧಿಕಾ ಲವ್ಲಿ ವಿಶ್!

    ಮದುವೆಯಾದಾಗಿನಿಂದ ಇಬ್ಬರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಸುಂದರವಾದ ಜೀವನ ಸಾಗಿಸುತ್ತಿದ್ದಾರೆ. ಸದ್ಯ ರಾಧಿಕಾ ಪಂಡಿತ್ ಅವರು ತಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ.

    MORE
    GALLERIES