Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಪ್ರವಾಸಕ್ಕೆ ಹೋಗಿದ್ದಾರೆ. ಅಲ್ಲಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published:

  • 18

    Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

    ಮೊಗ್ಗಿನ ಮನಸ್ಸಿನ ಮೂಲಕ ಮೋಡಿ ಮಾಡಿದ್ದ ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಪ್ರವಾಸಕ್ಕೆ ಹೋದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 28

    Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

    ನಟಿ ರಾಧಿಕಾ ಪಂಡಿತ್ ಕೆಲ ಫೋಟೋಗಳನ್ನು ಶೇರ್ ಮಾಡಿದ್ದಾರೆ.  ಹ್ಯಾಪಿ ವೀಕೆಂಡ್ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ತುಂಬಾ ಖುಷಿಯಾಗಿರೋದನ್ನು ಕಾಣಬಹುದು.

    MORE
    GALLERIES

  • 38

    Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

    ರಾಧಿಕಾ ಪಂಡಿತ್ ಅವರು ಬ್ಲ್ಯಾಕ್ ಕಲರ್ ಟಾಪ್ ಹಾಕಿಕೊಂಡು, ಕ್ರೀಮ್ ಕಲರ್ ಪ್ಯಾಂಟ್ ಹಾಕಿದ್ದಾರೆ. ಅಲ್ಲದೇ ಪ್ರವಾಸದ ಜಾಗದಲ್ಲಿ ಫೋಟೋಗಳನ್ನು ತೆಗೆಯುತ್ತಿದ್ದಾರೆ. 

    MORE
    GALLERIES

  • 48

    Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

    ರಾಧಿಕಾ ಪಂಡಿತ್ ಅವರು ಶೇರ್ ಮಾಡಿರುವ ಫೋಟೋಗಳಿಗೆ  50 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸೂಪರ್, ನೈಸ್, ಯಾವ ಪ್ಲೇಸ್‍ಗೆ ಹೋಗಿದ್ದೀರಿ ಎಂದು ಅಭಿಮಾನಿಗಳು ಕೇಳಿದ್ದಾರೆ.

    MORE
    GALLERIES

  • 58

    Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

    ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸದಾ ನಗುತ್ತಿರುವ ರಾಧಿಕಾ ತಮ್ಮ ಸುತ್ತಲಿನವರು ಖುಷಿಯಿಂದ ಇರುವಂತೆ ನೋಡಿಕೊಳ್ತಾರೆ.

    MORE
    GALLERIES

  • 68

    Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

    ನಟಿ ರಾಧಿಕಾ ಪಂಡಿತ್ ಅವರು ಯಾವಾಗಲೂ ಕುಟುಂಬಕ್ಕೆ ತುಂಬಾ ಸಮಯ ಕೊಡ್ತಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಅದರಲ್ಲೇ ತಮ್ಮ ಸಂತೋಷ ಕಾಣುತ್ತಾರೆ.

    MORE
    GALLERIES

  • 78

    Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

    ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಆಗಾಗ ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚುತ್ತಾರೆ.

    MORE
    GALLERIES

  • 88

    Radhika Pandit: ಪ್ರವಾಸವನ್ನು ಎಂಜಾಯ್ ಮಾಡ್ತಾ ಇರುವ ರಾಧಿಕಾ ಪಂಡಿತ್, ಹ್ಯಾಪಿ ವೀಕೆಂಡ್ ಎಂದ ನಟಿ!

    ಅದ್ಭುತವಾಗಿ ನಟನೆ ಮಾಡೋ ನಟಿ ರಾಧಿಕಾ ಪಂಡಿತ್ ರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ. ಫ್ಯಾನ್ಸ್ ಕಾಯುವಿಕೆ ಕೊನೆಯಾಗುತ್ತಾ? ನೋಡಬೇಕು.

    MORE
    GALLERIES