ಮೊಗ್ಗಿನ ಮನಸ್ಸಿನ ಮೂಲಕ ಮೋಡಿ ಮಾಡಿದ್ದ ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಪ್ರವಾಸಕ್ಕೆ ಹೋದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
2/ 8
ಕೆಲ ಫೋಟೋಗಳ ಜೊತೆ ನಿಮ್ಮ ಉಪಸ್ಥಿತಿಯ ವಿಶೇಷತೆಯನ್ನು ತಿಳಿದುಕೊಳ್ಳಿ, ಅದನ್ನು ಗೌರವಿಸುವ ಜನರೊಂದಿಗೆ ಯಾವಾಗಲೂ ಇರಿ. ಹ್ಯಾಪಿ ವೀಕೆಂಡ್ ಎಂದು ರಾಧಿಕಾ ಪಂಡಿತ್ ಪೋಸ್ಟ್ ಹಾಕಿಕೊಂಡಿದ್ದಾರೆ.
3/ 8
ರಾಧಿಕಾ ಪಂಡಿತ್ ಶೇರ್ ಮಾಡಿದ ಫೋಟೋಗಳಿಗೆ ಐದೇ ನಿಮಿಷದಲ್ಲಿ 13 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಬ್ಯೂಟಿಫುಲ್, ಸ್ಯಾಂಡಲ್‍ವುಡ್ ಕ್ವೀನ್. ಅತ್ತಿಗೆ ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.
4/ 8
ನಟಿ ರಾಧಿಕಾ ಪಂಡಿತ್ ಅವರು ಪಿಂಕ್, ಪರ್ಪಲ್ ಮಿಕ್ಸ್ ಕಲರ್ ಇರುವ ಡ್ರೆಸ್ ಹಾಕಿಕೊಂಡಿದ್ದಾರೆ. ಸಿಂಪಲ್ ಲುಕ್ ಆದ್ರೂ ಸುಂದರವಾಗಿ ಕಾಣ್ತಾ ಇದ್ದಾರೆ.
5/ 8
ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ತಮ್ಮ ಅದ್ಭುತ ನಟನೆಯ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಸದಾ ನಗುತ್ತಿರುವ ರಾಧಿಕಾ ತಮ್ಮ ಸುತ್ತಲಿನವರು ಖುಷಿಯಿಂದ ಇರುವಂತೆ ನೋಡಿಕೊಳ್ತಾರೆ.
6/ 8
ನಟಿ ರಾಧಿಕಾ ಪಂಡಿತ್ ಅವರು ಯಾವಾಗಲೂ ಕುಟುಂಬಕ್ಕೆ ತುಂಬಾ ಸಮಯ ಕೊಡ್ತಾರೆ. ಮಕ್ಕಳೊಂದಿಗೆ ಕಾಲ ಕಳೆಯುತ್ತಾರೆ. ಅದರಲ್ಲೇ ತಮ್ಮ ಸಂತೋಷ ಕಾಣುತ್ತಾರೆ. ಸಿನಿಮಾದಿಂದನೂ ದೂರ ಉಳಿದಿದ್ದಾರೆ.
7/ 8
ನಟಿ ರಾಧಿಕಾ ಪಂಡಿತ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಫೋಟೋಗಳನ್ನು ಆಗಾಗ ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಫೋಟೋಗಳನ್ನು ಮೆಚ್ಚುತ್ತಾರೆ.
8/ 8
ರಾಧಿಕಾ ಪಂಡಿತ್ ನೋಡಲು ಫಿಟ್ ಆಗಿ ಕಾಣ್ತಾ ಇದ್ದಾರೆ. 2 ಮಕ್ಕಳ ತಾಯಿ ರೀತಿ ಕಾಣಲ್ಲ. ನಿಮ್ಮ ಫಿಟ್‍ನೆಸ್ ಗುಟ್ಟೇನು ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ.