Radhika Kumaraswamy: ರಾಧಿಕಾ ಕುಮಾರಸ್ವಾಮಿ ಸಿನಿಮಾ ಶುರು, ಪರ ಭಾಷೆಯ ನೆಲದಲ್ಲಿ ಕನ್ನಡತಿಯ ಹವಾ!
ರಾಧಿಕಾ ಕುಮಾರಸ್ವಾಮಿ ಸುಮಾರು ದಿನಗಳಿಂದ ಯಾವುದೇ ಸಿನಿಮಾ ಒಪ್ಪಿರಲಿಲ್ಲ.ಇವರ ಅಭಿನಯದ ಭೈರಾದೇವಿ ರಿಲೀಸ್‌ಗೆ ರೆಡಿ ಇದೆ. ಆದರೆ ಈ ನಡುವೆ ಸಪ್ತಭಾಷೆಯ ಅಜಾಗ್ರತ ಸಿನಿಮಾ ಒಪ್ಪಿ ತಮ್ಮ ಸಿನಿ ಜರ್ನಿಯನ್ನ ಪ್ಯಾನ್ ಇಂಡಿಯಾ ಮಟ್ಟಕ್ಕೆ ವಿಸ್ತರಿಸುತ್ತಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಮತ್ತೊಂದು ಸಿನಿಮಾ ಒಪ್ಪಿದ್ದಾರೆ. ಏಳು ಭಾಷೆಯಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಬಾಲಿವುಡ್‌ನ ನಟ ಶ್ರೇಯಸ್ ತಲ್ಪಾಡೆ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಜೋಡಿ ಆಗಿದ್ದಾರೆ.
2/ 7
ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ ಮತ್ತು ರಾಧಿಕಾ ಕುಮಾರಸ್ವಾಮಿ ಅಭಿನಯದ ಅಜಾಗ್ರತ ಚಿತ್ರ ಬರೋಬ್ಬರಿ 7 ಭಾಷೆಯಲ್ಲಿ ರೆಡಿ ಆಗುತ್ತಿದೆ. ಆಯಾ ಭಾಷೆಯಲ್ಲಿ ಈ ಚಿತ್ರವನ್ನ ತಯಾರಿಸುತ್ತಿದ್ದು, ದೊಡ್ಡ ಪ್ರಯಾಣದಲ್ಲಿಯೇ ಚಿತ್ರವನ್ನ ತೆಗೆಯಲು ಚಿತ್ರತಂಡ ಮುಂದಾಗಿದೆ.
3/ 7
ಸಪ್ತ ಭಾಷೆಯ ಈ ಸಿನಿಮಾವನ್ನ ರಾಧಿಕಾ ಒಪ್ಪಿರೋ ಗುಟ್ಟು ಕೂಡ ಈಗ ರಟ್ಟಾಗಿದೆ. ಸ್ವತಃ ರಾಧಿಕಾ ತಮ್ಮ ಈ ವಿಚಾಯರವನ್ನ ಹೇಳಿಕೊಂಡಿದ್ದಾರೆ. ನಾನು ನನ್ನ ಸಹೋದರನಿಗಾಗಿಯೇ ಈ ಚಿತ್ರ ಒಪ್ಪಿದೆ ಅನ್ನೋ ಮಾಹತಿ ಕೂಡ ಈಗ ಹರಿದಾಡುತ್ತಿದೆ.
4/ 7

5/ 7
ರಾಧಿಕಾ ಮತ್ತು ಶ್ರೇಯಸ್ ತಲ್ಪಾಡೆ ಅಭಿನಯದ ಈ ಚಿತ್ರಕ್ಕೆ ಎಂ. ಶಶಿಧರ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ. ಟೆಕ್ನಿಕಲಿ ಸ್ಟ್ರಾಂಗ್ ಆಗಿರೋ ಶಶಿಧರ್ ಇದೀಗ ದೊಡ್ಡಮಟ್ಟದ ಸಿನಿಮಾ ಡೈರೆಕ್ಟ್ ಮಾಡಲು ಮುಂದಾಗಿದ್ದಾರೆ.
6/ 7
ಸಪ್ತಭಾಷೆಯ ಈ ಚಿತ್ರದಲ್ಲಿ ದೊಡ್ಡ ತಾರಾ ಬಳಗವೇ ಇದೆ. ಆಯಾ ಭಾಷೆಯ ಪ್ರಮುಖ ಕಲಾವಿದರೆ ಈ ಚಿತ್ರದಲ್ಲಿ ನಟಿಸಿದ್ದಾರೆ.
7/ 7
ಸುನಿಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾ ಪ್ರಸಾದ್ ಹೀಗೆ ಇನ್ನೂ ಅನೇಕರು ಅಭಿನಯಿಸಿದ್ದಾರೆ. ಸಿನಿಮಾದ ಮುಹೂರ್ತ ಇತ್ತೀಚಿಗೆ ಹೈದ್ರಾಬಾದ್‌ನ ರಾಮಾ ನಾಯ್ಡು ಸ್ಟುಡಿಯೋದಲ್ಲಿ ನೆರವೇರಿದೆ.
First published:
17