Rachita Ram: ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು! ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ

ನಟಿ ರಚಿತಾ ರಾಮ್ ಸಿಂಗಲ್ ಆಗಿದ್ದು ಬೇಜಾರಾಗಿದ್ದಾರಾ? ಅವರ ಲೇಟೆಸ್ಟ್ ಇನ್​ಸ್ಟಾಗ್ರಾಮ್ ಪೋಸ್ಟ್ ಇಂಥದ್ದೊಂದು ಅಪ್ಡೇಟ್ ಕೊಟ್ಟಿದೆ.

First published:

  • 17

    Rachita Ram: ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು! ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ

    ಸ್ಯಾಂಡಲ್​ವುಡ್ (Sandalwood) ನಟಿ, ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ (Rachita Ram) ಅವರು ಸಿಂಗಲ್ ಅಂತೆ. ಸದ್ಯ ನಟಿ ಬಾಯ್​ಫ್ರೆಂಡ್​ಗಾಗಿ (Boyfriend) ಹುಡುಕುತ್ತಿದ್ದಾರೆ.

    MORE
    GALLERIES

  • 27

    Rachita Ram: ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು! ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ

    ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳಲ್ಲಿ (Reality Show) ತೀರ್ಪುಗಾರಳಾಗಿ ಮಿಂಚುತ್ತಿರುವ ನಟಿ ಇತ್ತೀಚೆಗೆ ಹಂಚಿಕೊಂಡ ವಿಡಿಯೋ (Video) ನೋಡಿ ಅಭಿಮಾನಿಗಳು ಕನ್ಫ್ಯೂಸ್ ಆಗಿದ್ದಾರೆ.

    MORE
    GALLERIES

  • 37

    Rachita Ram: ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು! ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ

    ನಟಿ ಡೇಟಿಂಗ್  (Dating) ಮಾಡೋಕೆ ಪರ್ಫೆಕ್ಟ್ ಬಾಯ್​ಫ್ರೆಂಡ್​ನ ಹುಡುಕಾಟದಲ್ಲಿದ್ದಾರೆ. ಅವರು ತಮ್ಮ ಇನ್​ಸ್ಟಾಗ್ರಾಮ್ (Instagram) ಖಾತೆಯಲ್ಲಿ ವಿಡಿಯೋವನ್ನು (Video) ಶೇರ್ ಮಾಡಿದ್ದು ಇದರಲ್ಲಿ ನಟಿ ಡೇಟಿಂಗ್ ಬಗ್ಗೆ ಮಾತನಾಡಿದ್ದು ಅಭಿಮಾನಿಗಳಲ್ಲಿ (Fans) ಕುತೂಹಲ ಮೂಡಿಸಿದೆ.

    MORE
    GALLERIES

  • 47

    Rachita Ram: ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು! ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ

    ನಟಿ ಹಲವು ಆಪ್ಶನ್​ಗಳಲ್ಲಿ ತಮ್ಮ ನೆಚ್ಚಿನದನ್ನು ಆಯ್ಕೆ ಮಾಡುತ್ತಾರೆ. ಪಿಝಾ-ದೋಸೆ ಮಧ್ಯೆ ದೋಸೆ, ಟ್ರೆಡಿಷನಲ್ ಮಾಡರ್ನ್​ನಲ್ಲಿ ಟ್ರೆಡಿಷನಲ್, ಕನ್ನಡದ ಸಿನಿಮಾ ಹೀಗೆ ಆಯ್ಕೆ ಮಾಡಿ ಮೆಚ್ಚುತ್ತಾರೆ.

    MORE
    GALLERIES

  • 57

    Rachita Ram: ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು! ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ

    ನಟಿ ಎಲ್ಲವೂ ನಮ್ಮದಾಗಿರುವಂತದ್ದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಮ್ಮತನವನ್ನು ಒತ್ತಿಹೇಳಿದ ನಟಿ ನಂತರ ಸಂಗಾತಿ ಆಯ್ಕೆ ಬಗ್ಗೆಯೂ ಮಾತನಾಡುತ್ತಾರೆ.

    MORE
    GALLERIES

  • 67

    Rachita Ram: ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು! ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ

    ನಟಿ ರಚಿತಾ ರಾಮ್ ಅವರು ನಂತರ ಡೇಟಿಂಗ್ ಬಗ್ಗೆ ಮಾತನಾಡಿದ್ದಾರೆ. ಡೇಟಿಂಗ್ ಮಾಡುವಾಗ ತಮ್ಮ ಆಯ್ಕೆಗಳ ಬಗ್ಗೆ ಮಾತನಾಡಿದ್ದಾರೆ.

    MORE
    GALLERIES

  • 77

    Rachita Ram: ಬಾಯ್​ಫ್ರೆಂಡ್​ನ ಹುಡುಕ್ತಿದ್ದಾರೆ ರಚ್ಚು! ಡೇಟಿಂಗ್ ಆ್ಯಪ್​ನಲ್ಲಿ ಹುಡುಕಾಟ

    ನಮ್ಮತನ, ನಮ್ಮವರು ಎನ್ನುವ ಭಾವನೆಯ ಬಗ್ಗೆ ಮಾತನಾಡಿ ತಮ್ಮದೇ ಅಭಿರುಚಿಯ ಸಂಗಾತಿಯನ್ನು ಹುಡುಕುವ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳು ಆರಂಭದಲ್ಲಿ ನಟಿ ನಿಜಕ್ಕೂ ಬಾಯ್​ಫ್ರೆಂಡ್​ನ ಹುಡುಕುತ್ತಿದ್ದಾರೆ ಎಂದುಕೊಂಡರೂ ನಂತರ ಇದು ಜಾಹೀರಾತು ಎಂದು ತಿಳಿದಿದೆ.

    MORE
    GALLERIES