Priyamani: ಬ್ಲಾಕ್​ ಡ್ರೆಸ್​ನಲ್ಲಿ ಮಿರಿ ಮಿರಿ ಮಿಂಚಿದ ಪ್ರಿಯಾಮಣಿ, ಬಹುಭಾಷಾ ನಟಿಯ ಲುಕ್​ಗೆ ನೆಟ್ಟಿಗರು ಫಿದಾ

ಪ್ರಿಯಾಮಣಿ ಎಂದು ವೃತ್ತಿಪರವಾಗಿ ಗೌರವಿಸಲ್ಪಟ್ಟ ಪ್ರಿಯಾ ವಾಸುದೇವ್ ಮಣಿ ಅಯ್ಯರ್ ಅವರು ತಮ್ಮ ಸೌಂದರ್ಯದಿಂದಲೇ ಅನೇಕ ಅಭಿಮಾನಿಗಳ ನಿದ್ರೆ ಕದ್ದಿದ್ದಾರೆ. ಅದೇ ರೀತಿ ಇದೀಗ ಅವರ ಹೊಸ ಫೋಟೋಗಳು ಸಖತ್ ವೈರಲ್ ಆಗುತ್ತವಿದೆ.

First published: