Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

ಸ್ಯಾಂಡಲ್‍ವುಡ್ ನಟಿ ಪ್ರೇಮಾ ಅವರು ಸಿನಿಮಾ ರಂಗಕ್ಕೆ ಬಂದು 25 ವರ್ಷ ಕಳೆದಿದೆ. ಅದಕ್ಕೆ ಶಿವಮೊಗ್ಗದಲ್ಲಿ ನಟಿಗೆ ಸನ್ಮಾನ ಕಾರ್ಯಕ್ರಮ ನಡೆದಿದೆ. 'ಶ್ರೀಗಂಧದಾ ಗೊಂಬೆ' ಅಂತ ಬಿರುದು ನೀಡಿ ಸನ್ಮಾನಿಸಲಾಗಿದೆ.

First published:

  • 18

    Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

    90ರ ದಶಕದಲ್ಲಿ ಸ್ಯಾಂಡಲ್‍ವುಡ್‍ನ ಆಳಿದ ನಟಿ ಅಂದ್ರೆ ಪ್ರೇಮಾ. ಪ್ರೇಮಾ ಅವರು ಸಿನಿಮಾ ರಂಗಕ್ಕೆ ಬಂದು 25 ವರ್ಷ ಆಗಿದೆ. ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದಾರೆ.

    MORE
    GALLERIES

  • 28

    Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

    ನಟಿ ಪ್ರೇಮಾ ಅವರು ಸಿನಿಮಾ ರಂಗಕ್ಕೆ ಬಂದು 25 ವರ್ಷ ಕಳೆದಿದೆ. ಅದಕ್ಕೆ ಶಿವಮೊಗ್ಗದಲ್ಲಿ ನಟಿಗೆ ಸನ್ಮಾನ ಕಾರ್ಯಕ್ರಮ ನಡೆದಿದೆ. ಪಂಚಭಾಷಾ ನಟಿ ಬೆಳ್ಳಿಹಬ್ಬದ ಸಂಭ್ರಮ ನಡೆದಿದೆ.

    MORE
    GALLERIES

  • 38

    Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

    ಪ್ರೇಮಾ 1995ರಲ್ಲಿ 'ಸವ್ಯಸಾಚಿ' ಚಿತ್ರದ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು. ಇದರಲ್ಲಿ ಶಿವರಾಜ್ ಕುಮಾರ್ ನಾಯಕನಟರು.

    MORE
    GALLERIES

  • 48

    Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

    1996ರಲ್ಲಿ ಬಿಡುಗಡೆಯಾದ 'ಓಂ' ಚಿತ್ರದಿಂದ ಅವರು ಎಂಥ ಪಾತ್ರವನ್ನಾದ್ರೂ ಮಾಡಬಲ್ಲರು ಎಂದು ತೋರಿಸಿಕೊಟ್ಟರು. ಓಂ ಚಿತ್ರದ ನಟನೆಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಅತ್ತ್ಯುತ್ತಮ ನಟಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

    MORE
    GALLERIES

  • 58

    Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

    ವಿಷ್ಣುವರ್ಧನ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ರಮೇಶ್ ಅರವಿಂದ್, ಸಾಯಿಕುಮಾರ್, ಅಲ್ಲದೆ ಮಲಯಾಳಂನ ಮೋಹನ್ ಲಾಲ್ ಅವರೊಡನೆ ನಟಿಸಿರುವ ಪ್ರೇಮಾ ಸುಮಾರು 50 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    MORE
    GALLERIES

  • 68

    Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

    1996ರಲ್ಲೇ ಸುಪ್ರಸಿದ್ಧ ತಮಿಳು ನಿರ್ದೇಶಕ ಸುರೇಶ್ ಕೃಷ್ಣರವರ ಮಲೆಯಾಳಂ ಚಿತ್ರ ಪ್ರಿನ್ಸ್‌ನಲ್ಲಿ ಮೋಹನ್ ಲಾಲ್ ಜತೆ ಅಭಿನಯಿಸಿದರು. ಸುಮಾರು 20 ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

    MORE
    GALLERIES

  • 78

    Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

    ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ನಟಿಸುವ ದಕ್ಷಿಣ ಭಾರತದ ನಟಿ ಎಂದು ಪ್ರಸಿದ್ಧಿ ಆಗಿದ್ದರು. ಎಲ್ಲಾ ಭಾಷೆಯಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

    MORE
    GALLERIES

  • 88

    Actress Prema: 25ನೇ ವರ್ಷದ ಸಿನಿ ಸಂಭ್ರಮದಲ್ಲಿ ಪ್ರೇಮಾ, 'ಶ್ರೀಗಂಧದಾ ಗೊಂಬೆ'ಗೆ ಕರುನಾಡಿನ ಸನ್ಮಾನ

    ಶ್ರೀಗಂಧದಾ ಗೊಂಬೆ ಅಂತ ಬಿರುದು ನೀಡಲಾಗಿದೆ. ನಟಿ ಪ್ರೇಮಾ ಅವರಿಗೆ ಸನ್ಮಾನ ಮಾಡಿದ್ದು ಖುಷಿಯಾಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಪ್ರೇಮಾ ಅವರಿಗೆ ಖುಷಿ ಆಗಿದೆ.

    MORE
    GALLERIES