ದಯವೇ ಧರ್ಮದ ಮೂಲ, ಕಾಯಕವೇ ಕೈಲಾಸ ಮತ್ತು ಅರಿವೇ ಗುರು ಎಂಬ ಮೂರು ಅಸ್ತ್ರಗಳಿಂದ ನಾವೆಲ್ಲಾರೂ ಜಗದೀಶ್ವರರಾಗಬಹುದೆಂದು, 900 ವರ್ಷಗಳ ಹಿಂದೆಯೇ ತೋರಿಸಿಕೊಟ್ಟ ಮಹಾನ್ ಮಾನವತಾವದಿ, ಆರಾಧ್ಯ ದೈವ, ಬಸವೇಶ್ವರರ ಜಯಂತಿತ ಶುಭಸಂದರ್ಭದಲ್ಲಿ ಕನ್ನಡಿಗರೆಲ್ಲಾರಿಗೂ ನನ್ನ ಶುಭಾಶಯಗಳು ಎಂದು ಪೂಜಾ ಗಾಂಧಿ ತಿಳಿಸಿದ್ದಾರೆ.