Nishvika Naidu: ಪ್ಯಾಂಟ್ ಧರಿಸದೆ ನಿಶ್ವಿಕಾ ಫೋಟೋಶೂಟ್! ಏನಕ್ಕಾ ಇದು ಅವತಾರ ಎಂದ ನೆಟ್ಟಿಗರು
ಸ್ಯಾಂಡಲ್ವುಡ್ ನಟಿ ನಿಶ್ವಿಕಾ ಅವರು ಶರ್ಟ್ ಧರಿಸಿ ಪ್ಯಾಂಟ್ಲೆಸ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವರ ಫೋಟೋಗಳು ಈಗ ವೈರಲ್ ಆಗಿವೆ.
1/ 7
ನಟಿ ನಿಶ್ವಿಕಾ ಅವರು ಶರ್ಟ್ ಧರಿಸಿ ಫೋಟೋಶೂಟ್ ಮಾಡಿದ್ದು ಇದರಲ್ಲಿ ಅವರು ಪ್ಯಾಂಟ್ ಧರಿಸಿಲ್ಲ. ನಟಿ ವೈಟ್ ಶರ್ಟ್ ಫೋಟೋಶೂಟ್ ಶೇರ್ ಮಾಡಿದ್ದಾರೆ.
2/ 7
ನಿಶ್ವಿಕಾ ನಾಯ್ಡು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದು ಇದೀಗ ವೈಟ್ ಶರ್ಟ್ ಧರಿಸಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.
3/ 7
ಆದರೆ ನಟಿ ಈ ಫೋಟೋಶೂಟ್ನಲ್ಲಿ ಶರ್ಟ್ ಮಾತ್ರ ಧರಿಸಿದ್ದು ಪ್ಯಾಂಟ್ ಧರಿಸಿಲ್ಲ. ಇದೇ ಕಾರಣಕ್ಕಾಗಿ ಈಗ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.
4/ 7
ನೆಟ್ಟಿಗರು ನಟಿಗೆ ಮೈ ತುಂಬ ಬಟ್ಟೆ ಧರಿಸುವಂತೆ ಟಿಪ್ಸ್ ಕೊಟ್ಟಿದ್ದಾರೆ. ಅದೇ ರೀತಿ ಬೇರೆ ಬೇರೆ ರೀತಿಯಾಗಿ ಕಮೆಂಟ್ ಮಾಡಿ ನಟಿಯ ಕಾಲೆಳೆದಿದ್ದಾರೆ.
5/ 7
ನಟಿಯ ಫೋಟೋಗಳಿಗೆ 57 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, 240ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ.
6/ 7
ಕೂದಲು ಫ್ರೀಯಾಗಿ ಬಿಟ್ಟು ಸಿಂಪಲ್ ಮೇಕಪ್ನಲ್ಲಿ ಕಾಣಿಸಿಕೊಂಡಿದ್ದಾರೆ ನಟಿ. ಮೂರು ಸೆಟ್ ಆಫ್ ಫೋಟೋಸ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
7/ 7
ಸದ್ಯ ನಟಿಗೆ ಇನ್ಸ್ಟಾಗ್ರಾಮ್ನಲ್ಲಿ 566 ಸಾವಿರ ಫಾಲೋವರ್ಸ್ಗಳಿದ್ದಾರೆ. ನಟಿ ಈವರೆಗೂ 360ಕ್ಕೂ ಹೆಚ್ಚು ಪೋಸ್ಟ್ಗಳನ್ನು ಹಂಚಿಕೊಂಡಿದ್ದಾರೆ.
First published: