Nidhi Subbaiah: ಪಂಚರಂಗಿ ನಿಧಿ ಏನ್ ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾರ ಜೊತೆ?

ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರದ ನಾಯಕಿ ನಿಧಿ ಸುಬ್ಬಯ್ಯ ಎಲ್ಲಿ ಹೋದ್ರು? ಈಗ ಏನ್ ಮಾಡುತ್ತಿದ್ದಾರೆ. ಒಪ್ಪಿರೋ ಸಿನಿಮಾಗಳು ಯಾವವು? ಈ ಎಲ್ಲ ಪ್ರಶ್ನೆಗಳು ಮತ್ತೆ ಕುತೂಹಲ ಮೂಡಿಸಿವೆ. ಈ ಬಗೆಗಿನ ಇತರ ಡಿಟೈಲ್ಸ್ ಇಲ್ಲಿದೆ ಓದಿ.

  • News18 Kannada
  • |
  •   | Bangalore [Bangalore], India
First published:

  • 17

    Nidhi Subbaiah: ಪಂಚರಂಗಿ ನಿಧಿ ಏನ್ ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾರ ಜೊತೆ?

    ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರದ ನಾಯಕಿ ನಿಧಿ ಸುಬ್ಬಯ್ಯ ಎಲ್ಲಿ ಹೋದ್ರು? ಈಗ ಏನ್ ಮಾಡುತ್ತಿದ್ದಾರೆ. ಒಪ್ಪಿರೋ ಸಿನಿಮಾಗಳು ಯಾವವು? ಈ ಎಲ್ಲ ಪ್ರಶ್ನೆಗಳು ಮತ್ತೆ ಕುತೂಹಲ ಮೂಡಿಸಿವೆ.

    MORE
    GALLERIES

  • 27

    Nidhi Subbaiah: ಪಂಚರಂಗಿ ನಿಧಿ ಏನ್ ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾರ ಜೊತೆ?

    ನಿಧಿ ಸುಬ್ಬಯ್ಯ ಮದುವೆ ಆದ್ಮೇಲೆ ಬಣ್ಣದ ಲೋಕದಿಂದ ದೂರವೇ ಉಳಿದಿದ್ದರು. ಕೊಂಚ ದಪ್ಪ ಕೂಡ ಆಗಿದ್ದರು. ಆದರೆ ಕಮ್‌ ಬ್ಯಾಕ್ ಮಾಡಬೇಕು ಅಂತಲೇ ಮತ್ತೆ ಕನ್ನಡ ಸಿನಿಮಾಗಳ ಆಫರ್ ಕೂಡ ಒಪ್ಪಿಕೊಂಡರು.

    MORE
    GALLERIES

  • 37

    Nidhi Subbaiah: ಪಂಚರಂಗಿ ನಿಧಿ ಏನ್ ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾರ ಜೊತೆ?

    ನಿಧಿ ಸುಬ್ಬಯ್ಯ ಕಮ್‌ಬ್ಯಾಕ್ ಮಾಡಿರೋ ಸಿನಿಮಾಗಳು ಕೆಲಸ ನಡೆಯುತ್ತಿದೆ. ಹಾಗೆ ಒಪ್ಪಿ ಕೊಂಡ ಸಿನಿಮಾಗಳಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ಯುಐ ಸಿನಿಮಾ ಕೂಡ ಇದೆ. ಈ ಚಿತ್ರದಲ್ಲಿ ನಿಧಿ ವಿಶೇಷವಾಗಿಯೇ ಕಾಣಿಸುತ್ತಿದ್ದಾರೆ.

    MORE
    GALLERIES

  • 47

    Nidhi Subbaiah: ಪಂಚರಂಗಿ ನಿಧಿ ಏನ್ ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾರ ಜೊತೆ?

    ಪಂಚರಂಗಿ ಸಿನಿಮಾ ಆದ್ಮೇಲೆ ನಿಧಿ ಮತ್ತು ದಿಗಂತ್ ಒಟ್ಟಿಗೆ ನಟಿಸಿದ್ದೇ ಇಲ್ಲ ನೋಡಿ. ಆದರೆ ಈಗ ಈ ಜೋಡಿ ಎಡಗೈ ಅಪಘಾತಕ್ಕೆ ಕಾರಣ ಅನ್ನುವ ಸಿನಿಮಾದಲ್ಲಿ ಜೋಡಿಯಾಗಿದೆ.

    MORE
    GALLERIES

  • 57

    Nidhi Subbaiah: ಪಂಚರಂಗಿ ನಿಧಿ ಏನ್ ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾರ ಜೊತೆ?

    ಒಪ್ಪಿಕೊಂಡ ಎರಡೂ ಸಿನಿಮಾಗಳು ಇನ್ನು ಚಿತ್ರೀಕರಣದ ಹಂತದಲ್ಲಿಯೇ ಇವೆ. ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಈ ಚಿತ್ರವನ್ನ ವಿಶೇಷವಾಗಿಯೇ ತೆಗೆಯುತ್ತಿದ್ದಾರೆ. ಇದರ ಕೆಲಸ ಇನ್ನೂ ನಡೆಯುತ್ತಿದೆ.

    MORE
    GALLERIES

  • 67

    Nidhi Subbaiah: ಪಂಚರಂಗಿ ನಿಧಿ ಏನ್ ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾರ ಜೊತೆ?

    ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ ಕೂಡ ಚಿತ್ರೀಕರಣದ ಹಂತದಲ್ಲಿಯೇ ಇದೆ. ಈ ಚಿತ್ರದಲ್ಲಿ ದಿಗಂತ್ ಜೊತೆಗೆ ಇನ್ನೂ ಇಬ್ಬರು ನಾಯಕಿಯರೂ ಅಭಿನಯಿಸುತ್ತಿದ್ದಾರೆ.

    MORE
    GALLERIES

  • 77

    Nidhi Subbaiah: ಪಂಚರಂಗಿ ನಿಧಿ ಏನ್ ಮಾಡ್ತಿದ್ದಾರೆ? ಮುಂದಿನ ಸಿನಿಮಾ ಯಾರ ಜೊತೆ?

    ನಿಧಿ ಸುಬ್ಬಯ್ಯ ತಮ್ಮ ಈ ಎರಡು ಸಿನಿಮಾಗಳ ಕುರಿತು ಮಾತನಾಡಿದ್ದಾರೆ. ಇದೇ ವರ್ಷ ಎರಡೂ ಸಿನಿಮಾಗಳು ಬರುತ್ತವೆ ಅಂತಲೇ ಯುಟ್ಯೂಬ್ ಚಾನಲ್‌ವೊಂದಕ್ಕೆ ಹೇಳಿಕೊಂಡಿದ್ದಾರೆ.

    MORE
    GALLERIES