Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

ಸ್ಯಾಂಡಲ್‍ವುಡ್ ನಟಿ ನಿಧಿ ಸುಬ್ಬಯ್ಯ 13 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆರೋಗ್ಯ ದೃಷ್ಟಿಯಿಂದ ಡಯೆಟ್ ಮಾಡ್ತಾ ಇದ್ದಾರೆ. ಹಾಗಾದ್ರೆ ಈ ಪಂಚರಂಗಿ ಬೆಡಗಿಯ ಡಯೆಟ್ ಸೀಕ್ರೆಟ್ ಏನು?

First published:

 • 18

  Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

  ಪಂಚರಂಗಿ ಚಿತ್ರದ ಮೂಲಕ ಮೋಡಿ ಮಾಡಿದ್ದ ನಟಿ ನಿಧಿ ಸುಬ್ಬಯ್ಯ 13 ಕೆಜಿ ತೂಕವನ್ನು ಇಳಸಿಕೊಂಡಿದ್ದಾರೆ. ಡಯೆಟ್ ಮತ್ತು ವರ್ಕೌಟ್ ಮೂಲಕ ಸಣ್ಣ ಆಗುತ್ತಿದ್ದಾರೆ.

  MORE
  GALLERIES

 • 28

  Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

  ನಿಧಿ ಸುಬ್ಬಯ್ಯ ತೂಕ ಇಳಿಸಿಕೊಂಡಿರುವುದು ಸಿನಿಮಾ ಅಥವಾ ಬೇರ ಯಾವುದೇ ಕಾರಣಕ್ಕಲ್ಲ. ತಮ್ಮ ಆರೋಗ್ಯದ ದೃಷ್ಟಿಯಿಂದ ತೂಕ ಕಡಿಮೆ ಮಾಡಿಕೊಂಡಿದ್ದಾರೆ.

  MORE
  GALLERIES

 • 38

  Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

  ನಟಿ ನಿಧಿ ಸುಬ್ಬಯ್ಯ ದಿನ ನಿತ್ಯ ಪೌಷ್ಠಿಕಾಂಶ ಇರುವ ಆಹಾರಗಳನ್ನು ಮಾತ್ರ ಸೇವಿಸುತ್ತಿದ್ದಾರೆ. ಜಂಕ್ ಫುಡ್‍ಗಳಿಗೆ ಗುಡ್ ಬೈ ಹೇಳಿದ್ದಾರೆ.

  MORE
  GALLERIES

 • 48

  Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

  ನಿಧಿ ಸುಬ್ಬಯ್ಯ ಅವರು ಊಟದ ಜೊರೆ ವರ್ಕೌಟ್ ಸಹ ಮಾಡ್ತಾ ಇದ್ದಾರೆ. ಜಿಮ್‍ಗೆ ಹೋಗಿ ತಮ್ಮ ದೇಹದ ತೂಕವನ್ನು ಲಾಸ್ ಮಾಡಿಕೊಳ್ತಾ ಇದ್ದಾರೆ.

  MORE
  GALLERIES

 • 58

  Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

  ಡಯೆಟ್ ಮತ್ತು ವರ್ಕೌಟ್ ಜೊತೆಗೆ ನಿಧಿ ಸುಬ್ಬಯ್ಯ ಅವರು ಸೈಕ್ಲಿಂಗ್ ಕೂಡ ಮಾಡ್ತಾ ಇದ್ದಾರೆ. ಅದಕ್ಕೆ 13 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

  MORE
  GALLERIES

 • 68

  Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

  ನಿಧಿ ಸುಬ್ಬಯ ಅವರು 'ಎಡಗೈಯೆ ಅಪಘಾತಕ್ಕೆ ಕಾರಣ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಆಫರ್‌ಗಳು ನಿಧಿ ಅವರಿಗೆ ಬರುತ್ತಿವೆ.

  MORE
  GALLERIES

 • 78

  Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

  ನಿಧಿ ಅವರು 2009 ರಲ್ಲಿ ತೆರೆಕಂಡ `ಅಭಿಮಾನಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. `ಪಂಚರಂಗಿ' ಚಿತ್ರದ ಮೂಲಕ ಮುನ್ನಲೆಗೆ ಬಂದ ನಿಧಿ ನಂತರ `ಅಣ್ಣಾ ಬಾಂಡ್' ಚಿತ್ರದಲ್ಲಿ ನಟಿಸಿದ್ದಾರೆ.

  MORE
  GALLERIES

 • 88

  Nidhi Subbaiah: 13 ಕೆಜಿ ತೂಕ ಇಳಿಸಿಕೊಂಡ ನಿಧಿ ಸುಬ್ಬಯ್ಯ, ಕೊಡಗಿನ ಬೆಡಗಿ ಡಯೆಟ್ ಸೀಕ್ರೆಟ್ ಏನು?

  2012 ರಲ್ಲಿ ತೆರೆಕಂಡ `ಓ ಮೈ ಗಾಡ್' ಚಿತ್ರದಿಂದ ಹಿಂದಿ ಚಿತ್ರರಂಗದಲ್ಲೂ ಕೂಡ ಅಭಿನಯಿಸಲು ಪ್ರಾರಂಭಿಸಿದರು. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದರು.

  MORE
  GALLERIES