ಲವ್ ಮಾಕ್ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಲವ್ ಬರ್ಡ್ಸ್ ಗಳಾಗಿ ಮಿಂಚುತ್ತಿದ್ದಾರೆ.
2/ 8
ಲವ್ ಬರ್ಡ್ಸ್ ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ. ನಟಿ ಮಿಲನಾ ನಾಗರಾಜ್ ಸಿನಿಮಾ ಪ್ರಮೋಶನ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.
3/ 8
ಬ್ಯುಸಿಯ ಮಧ್ಯೆಯೂ ಮಿಲನಾ ಅವರು ಫೋಟೋಗೆ ಪೋಸ್ ನೀಡಿದ್ದಾರೆ. ಬ್ಲ್ಯೂ ಅಂಡ್ ವೈಟ್ ಕಾಂಬಿನೇಶನ್ ಡ್ರೆಸ್ ನಲ್ಲಿ ಮಿಂಚಿದ್ದಾರೆ.
4/ 8
ನಟಿ ಮಿಲನಾ ನಾಗರಾಜ್ ಫೋಟೋ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ. ನಿಮಗೆ ಕರ್ಲಿ ಹೇರ್ ಮ್ಯಾಚ್ ಆಗುತ್ತೆ ಎಂದು ಕಾಮೆಂಟ್ ಹಾಕಿದ್ದಾರೆ.
5/ 8
ಸಿನಿಮಾದಲ್ಲಿ ಪೂಜಾ ಪಾತ್ರವನ್ನು ಮಿಲನಾ ನಾಗರಾಜ್ ಮಾಡಿದ್ದಾರೆ. ಕಣ್ಣಿಗೆ ಕನ್ನಡಕ ಹಾಕಿಕೊಂಡು ಇಂಡಿಪೆಂಡ್ ಹುಡುಗಿಯಾಗಿ ತುಂಬಾ ಚೆನ್ನಾಗಿ ಅಭಿನಯಸಿದ್ದಾರೆ. ಐಟಿ ಫೀಲ್ಡ್ ನ ದೀಪಕ್ ಆಗಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ.
6/ 8
ಲವ್ ಮಾಕ್ಟೆಲ್ ಚಿತ್ರದಿಂದಲೇ ಜನಕ್ಕೆ ಈ ಜೋಡಿ ಇಷ್ಟ ಆಗಿತ್ತು. ಈಗ ಲವ್ ಬರ್ಡ್ಸ್ ನಲ್ಲೂ ಇವರ ರಿಯಲ್ ಕೆಮೆಸ್ಟ್ರಿ ಹೆಚ್ಚು ಜನಕ್ಕೆ ಇಷ್ಟ ಆಗುತ್ತದೆ.
7/ 8
ಡೈರೆಕ್ಟರ್ ಪಿ.ಸಿ.ಶೇಖರ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮದುವೆ ಆದ ನಂತರ ಜೀವನ ಹೇಗೆ ಇರುತ್ತೆ ಎಂದು ತೋರಿಸಿಕೊಟ್ಟಿದ್ದಾರೆ. ಎಲ್ಲರ ಜೀವನದಲ್ಲೂ ಈ ರೀತಿ ಆಗಿರುತ್ತೆ ಎಂದು ಹೇಳಿದ್ದಾರೆ.
8/ 8
ಲವ್ ಮಾಕ್ಟೇಲ್‍ನಿಂದ ಮಿಲನಾ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಕೃಷ್ಣ-ಮಿಲನಾ ಜೋಡಿ ಎಲ್ಲರನ್ನೂ ಮೋಡಿ ಮಾಡುತ್ತಿದೆ.
First published:
18
Milana Nagaraj: ಯಶಸ್ಸಿನ ಹಾದಿಯಲ್ಲಿ ಲವ್ ಬರ್ಡ್ಸ್ ಸಿನಿಮಾ, ಚಿತ್ರದ ಪ್ರಮೋಶನ್‍ನಲ್ಲಿ ಮಿಲನಾ ಬ್ಯುಸಿ!