Milana Nagaraj: ಬಿಳಿ ಬಣ್ಣದ ಡ್ರೆಸ್​ನಲ್ಲಿ ಸಿಂಪಲ್ ಲುಕ್ಸ್​ನಲ್ಲಿ ಮಿಲನಾ ನಾಗರಾಜ್​..!

ಲವ್​ ಮಾಕ್ಟೇಲ್​ ಸಿನಿಮಾ ಖ್ಯಾತಿಯ ನಟಿ ಮಿಲನಾ ನಾಗರಾಜ್ ಪತಿ ಕೃಷ್ಣ ಜೊತೆ ಲಡಾಖ್​ನಲ್ಲಿ ಎಂಜಾಯ್​ ಮಾಡುತ್ತಿದ್ದಾರೆ. ಈ ನಡುವೆ ನಟಿಯ ಕೆಲವು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳ ಮನ ಕದ್ದಿವೆ. (ಚಿತ್ರಗಳು ಕೃಪೆ: ಮಿಲನಾ ನಾಗರಾಜ್​ ಇನ್​ಸ್ಟಾಗ್ರಾಂ ಖಾತೆ)

First published: