Meghana Raj: ಪತಿ ನೆನೆದು ಭಾವುಕರಾದ ಮೇಘನಾ ರಾಜ್, ಚಿರು ಇರಬೇಕಿತ್ತು ಎಂದ ಅಭಿಮಾನಿಗಳು
ನಟಿ ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ನೆನೆದಿದ್ದಾರೆ. ಅವರ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನು ನೋಡಿ "ಚಿರಂಜೀವಿ ಸರ್ಜಾ ಅವರು ಇರಬೇಕಿತ್ತು" ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕೆಲವು ಸಿನಿಮಾ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಪುತ್ರ ರಾಯನ್ ಜೊತೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ.
2/ 8
ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ಅವರನ್ನು ನೆನೆದಿದ್ದಾರೆ. ಅವರ ಜೊತೆಗಿನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
3/ 8
ನಟ ಚಿರಂಜೀವಿ ಸರ್ಜಾ ಸಾವನ್ನಪ್ಪಿ, ಮೇಘನಾ ಒಂಟಿಯಾಗಿದ್ದಾರೆ. ಮೇಘನಾ ರಾಜ್ ಚಿರು ನೆನಪಲ್ಲೇ ಜೀವನ ಸಾಗಿಸುತ್ತಿದ್ದಾರೆ. ಜೊತೆಗೆ ಮಗನ ಸಂಪೂರ್ಣ ಜವಾಬ್ದಾರಿ ಹೊತ್ತು, ರಾಯನ್ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದಾರೆ.
4/ 8
ಚಿರಂಜೀವಿ ಸರ್ಜಾ ಮತ್ತು ರಾಯನ್ ರಾಜ್ ಸರ್ಜಾ ಹೆಸರುಗಳು ತಮ್ಮ ಕೈಮೇಲೆ ಶಾಶ್ವತವಾಗಿ ಇರಲಿ ಎಂದು ಮೇಘನಾ ರಾಜ್ ಅವರು ಟ್ಯಾಟೋ ಹಾಕಿಸಿಕೊಂಡಿದ್ದಾರೆ.
5/ 8
ನಟಿ ಮೇಘನಾ ರಾಜ್ ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅವುಗಳನ್ನು ಜನ ಮೆಚ್ಚುತ್ತಾರೆ. ಈಗ ಚಿರು ಫೋಟೋ ಶೇರ್ ಮಾಡಿದ್ದಾರೆ.
6/ 8
ಮೇಘನಾ ಮತ್ತು ಚಿರು ಫೋಟೋ ನೋಡಿ ಹಲವರು ಸೂಪರ್ ಎಂದು ಕಾಮೆಂಟ್ ಹಾಕಿದ್ದಾರೆ. ಇನ್ನೂ ಕೆಲವರು ಚಿರಂಜೀವಿ ಸರ್ಜಾ ಅವರು ಇರಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
7/ 8
ಮೇಘನಾ ರಾಜ್ ಸರ್ಜಾ ಅವರು ಆಗಾಗ ಸ್ನೇಹಿತರ ಜೊತೆ ಪ್ರವಾಸಗಳಿಗೆ ಹೋಗುತ್ತಾರೆ. ಎಲ್ಲಾ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾರೆ.
8/ 8
ಇತ್ತೀಚಿಗೆ 2ನೇ ಮದುವೆ ಬಗ್ಗೆ ಮಾತಾಡಿದ ಮೇಘನಾ ರಾಜ್, "ಚಿರು ಹೇಳಿದ್ದಾರೆ ನೀನು ನಿನ್ನ ಮನಸ್ಸು ಹೇಳುವ ಕೆಲಸ ಮಾಡು ಎಂದು, ಇನ್ನು ನನ್ನ ಮನಸ್ಸು ಈ ಬಗ್ಗೆ ಪ್ರಶ್ನೆ ಮಾಡಿಲ್ಲ. ಹೀಗಾಗಿ ನಾನು ಈ ಬಗ್ಗೆ ಚಿಂತಿಸಿಲ್ಲ" ಎಂದು ಹೇಳಿದ್ದರು.
First published:
18